ಗಿರೀಶ ಕಾರ್ನಾಡ
Publisher: ಮನೋಹರ ಗ್ರಂಥಮಾಲಾ
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
Couldn't load pickup availability
ಪ್ರಕಾಶಕರ ಮಾತು
ಶ್ರೀ ಗಿರೀಶ ಕಾರ್ನಾಡರ 'ಹಯವದನ' ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೇಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶರಿ ಶ್ರೀಮತಿ ಸುನೀಲಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು. ಕಳೆದ ದಶಕಗಳಿಂದಲೂ ಅಲ್ಲಲ್ಲಿ ಪ್ರದರ್ಶನಗೊಳ್ಳುತ್ತಲೇ ಇರುವ ಸಾರ್ವಕಾಲಿಕ ನಾಟಕ ಎಂದರೂ ಅಡ್ಡಿ ಇಲ್ಲ. ಈಗಾಗಲೇ ಅನೇಕ ಪುನರ್ ಮುದ್ರಣಗಳನ್ನು ಕಂಡಿದೆ.
ಪ್ರಕಾಶಕರು-ಮನೋಹರ ಗ್ರಂಥ ಮಾಲಾ
