Skip to product information
1 of 1

Lakshmipati Kolara, Suresh Bhat Bakrabailu

ಹರಪ್ಪ ಡಿಎನ್ಎ ನುಡಿದ ಸತ್ಯ

ಹರಪ್ಪ ಡಿಎನ್ಎ ನುಡಿದ ಸತ್ಯ

Publisher - ಕಾನ್‌ಕೇವ್ ಮೀಡಿಯಾ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಹೊರಗಿನಿಂದ ಬಂದು ಮೊದಲೇ ಇಲ್ಲಿದ್ದವರನ್ನು ಅನ್ಯರಾಗಿಸಿ, ತಮ್ಮ ಯಜಮಾನಿಕೆಯನ್ನು ಸ್ಥಾಪಿಸಿಕೊಂಡ ಆರ್ಯ ಸಾಂಸ್ಕೃತಿಕ ವಸಾಹತುಶಾಹಿಯ ವಂಶಾವಳಿಯ ಶೋಧನೆಗೆ ಇತ್ತೀಚಿನ ಸಂಶೋಧನೆಗಳು ತಾರ್ಕಿಕ ಅಂತ್ಯವನ್ನು ಸಾರುತ್ತಿವೆ. ಈ ಸಂಗತಿಗಳು ನಮ್ಮ ಸಂಸ್ಕೃತಿ ಚಿಂತನೆಯ ಭಾಗವಾಗಬೇಕು ಎಂಬ ಹಂಬಲದಿಂದ ಹತ್ತಾರು ವರುಷಗಳಿಂದ ಗೆಳೆಯ ಲಕ್ಷ್ಮೀಪತಿ ಕೋಲಾರ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಅವರು ಮತ್ತು ಅವರ ಸಹಯಾನಿ ಸುರೇಶ್ ಭಟ್ ಭಾಕ್ರಬೈಲು ಅವರ ಈ ಕಿರುಪುಸ್ತಕ ಈ ನೆಲದ ಬದುಕು ಪರಾಸ್ತವಾದ ಹಿನ್ನೆಲೆಯನ್ನು ಸಾಧಾರವಾಗಿ ಮುಂದಿಡುತ್ತದೆ.ತಮ್ಮನ್ನೆ ಮರೆತು ಇಲ್ಲದ್ದರ ಬಗೆಗೆ, ಕಂಡಿಲ್ಲದ್ದರ ಬಗೆಗೆ ಅತಿ ಹೆಚ್ಚು ಮಾತನಾಡುತ್ತ ಬಂದಿರುವ ಈ ನೆಲದ ಜನಸಮೂಹಗಳನ್ನು ಕವುಚಿಕೊಂಡಿರುವ ವಿಸ್ಮೃತಿಯನ್ನು ಕಳಚುವ ಪ್ರಯತ್ನ ಈ ಕೃತಿ

-ಎಸ್ ನಟರಾಜ ಬೂದಾಳು

ಈ ಪುಸ್ತಕದ ಮುಖ್ಯ ತಿರುಳು ಹರ್ಯಾಣದ ಹಿಸ್ಸಾರ್ ಜಿಲ್ಲಿಯಲ್ಲಿರುವ ರಾಖಿಘರಿ ಪ್ರಾಕ್ತನ ನೆಲೆಯಲ್ಲಿ ಸಿಕ್ಕಿರುವ ಅ ಪಂಜರದ ಡಿಎನ್‌ಎ ವಿಶ್ಲೇಷಣೆ ಜಗತ್ತಿನ ಗಮನ ಸೆಳೆದಿರುವುದು. ಇಡೀ ಪುಸ್ತಕದಲ್ಲಿ ಪ್ರಸ್ತಾಪಿತವಾಗಿರುವ ಪ್ರತಿ ವಿಷಯವೂ ಪುರಾವೆ ಸಹಿತವಾಗಿದೆ. ಲೇಕಕರದು ದ್ರಾವಿಡ ಪರವಾದ ಮನೋಗತವೆಂದು ಸ್ಪಷ್ಟವಾದರೂ ಚರ್ಚಿಸಿರುವ ವಿಷಯಗಳೆಲ್ಲ ಪೂರ್ವ ಸಂಶೋಧನಾಧಾರಿತ. ಒಟ್ಟಿನಲ್ಲಿ ಇಡೀ ಕೃತಿ ಮತ್ತಷ್ಟು ಅಧ್ಯಯನಕ್ಕೂ ಹೆಚ್ಚುವಂತೆ ಮಾಡುತ್ತದೆ. ಈ ಪುಸ್ತಕಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚರ್ಚೆಗಳಾಗುತ್ತಿವೆ. ಇದೊಂದು ಗಮನಾರ್ಹ ಬೆಳವಣಿಗೆ

- ಬಸವರಾಜು ದೇಸಿ (ವಾರ್ತಾ ಭಾರತಿ)

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
t
thejesh gb

ಹರಪ್ಪ ಡಿಎನ್ಎ ನುಡಿದ ಸತ್ಯ