Skip to product information
1 of 1

Ravi Belagere

ಹಂತಕೀ ಐ ಲವ್ ಯೂ!

ಹಂತಕೀ ಐ ಲವ್ ಯೂ!

Publisher - ಭಾವನಾ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸ್ವಲ್ಪ ಕಾಮವಿದೆ, ಕಾದಂಬರಿಯ ಪುಟಗಳಲ್ಲಿ: ಎಲ್ಲರ ಬದುಕಿನಲ್ಲಿದ್ದಂತೆಯೇ! ಒಂದು ಇಂಟಲಿಜೆಂಟ್ ತನಿಖೆಯಿದೆ, ಅಪರೂಪದ ಕ್ರೈಮ್ ಕಥೆಗಳಲ್ಲಿರುವಂತೆ. ಇನ್ಸ್‌ಪೆಕ್ಟರ್ ಪಾಲಿ ಇದ್ದಾನೆ ಎನ್‌ಕೌಂಟರುಗಳ ನೆತ್ತರಿನಲ್ಲಿ ಎರಡೂ ಕೈ ತೋಯಿಸಿಕೊಂಡು. ಅವನನ್ನು ಬೆನ್ನತ್ತಿದ ಕಾದಂಬರಿಗಾರ್ತಿಯಿದ್ದಾಳೆ, ಕಥೆ ಬರೆಯುತ್ತೇನೆಂದು! ಪಾಲಿಯನ್ನು ರಕ್ಷಿಸಲು ಹೆಣಗುವ ಹುಡುಗಿ, ಸೈಕಿಯಾಟ್ರಿಸ್ಟ್ ಜಿಯಾ. ಹೀಗೆ ಗಂಡು-ಹೆಣ್ಣು, ಪ್ರೇಮ-ಕಾಮ, ಕ್ರೈಮು-ಡಿಟೆಕ್ಷನ್ನುಗಳ ಪುಟ್ಟ ಸಂಭ್ರಮದ ಸಂತೆ ಈ ಕಾದಂಬರಿ. ಖುಷಿಗೆ ಓದಿ ಪಕ್ಕಕ್ಕಿಡಬಹುದಾದಂಥದ್ದು! 

- ರವಿ ಬೆಳಗೆರೆ 

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Suresh
RBG

Super