Skip to product information
1 of 1

Sapna Book House

ಹ್ಯಾಮ್‌ಲೆಟ್

ಹ್ಯಾಮ್‌ಲೆಟ್

Publisher - ಸಪ್ನ ಬುಕ್ ಹೌಸ್

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಹ್ಯಾಮ್‌ಲೆಟ್, ಡೆನ್ಮಾರ್ಕ್‌ನ ರಾಜಕುಮಾರ (ಹ್ಯಾಮ್‌ಲೆಟ್, ಪ್ರಿನ್ಸ್ ಅಫ್ ಡೆನ್ಮಾರ್ಕ್), 'ಐತಿಹ್ಯದ ನಾಟಕಕಾರ ವಿಲಿಯಮ್ ಪೇಕ್ಸ್‌ಪಿಯರ್‌ನ ಒಂದು ಅತ್ಯಂತ ಜನಪ್ರಿಯ ದುರಂತ ನಾಟಕವಾಗಿದೆ. ಡೆನ್ಮಾರ್ಕ್‌ನ ರಾಜಕುಮಾರ ಹ್ಯಾಮ್‌ಲೆಟ್‌ನ ಶೋಚನೀಯ ಕಥೆಯನ್ನು ಅದು ನಿರೂಪಿಸುತ್ತದೆ. ತಂದೆಯ ಸಾವಿನ ತರುವಾಯ ಹ್ಯಾಮ್‌ಲೆಟ್ ಅವನ ಚಿಕ್ಕಪ್ಪ ಕ್ಲಾಡಿಯಸ್ ಮತ್ತು ಅವನ ತಾಯಿ ರಾಣಿ ಗೆರ್‌ಟ್ರಡೆ ಅವರ ದುಷ್ಟ ಪಿತೂರಿಯನ್ನು ಕಂಡು ಹಿಡಿಯಲು ವಿಟೆನ್ ಬೆರ್ಗ್‌ನಿಂದ ಹಿಂದಿರುಗುತ್ತಾನೆ. ಅವನ ತಂದೆಯ ಸಾವಿನ ಸತ್ಯವನ್ನು ಅವನು ಹೇಗೆ ತಿಳಿದುಕೊಳ್ಳುತ್ತಾನೆ ಮತ್ತು ಸೇಡು ತೀರಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಾನೆ ಎಂಬುದರ ಸುತ್ತ ನಾಟಕವು ಕೇಂದ್ರೀಕೃತವಾಗಿದೆ.

ನಾಟಕದ ಈ ಸಂಕ್ಷಿಪ್ತ ನಿರೂಪಣಾ ಕಥನವನ್ನು ಎಳೆಯ ಓದುಗರಿಗೆ ನಾಟಕದೊಳಗೆ ಪ್ರವೇಶಿಸಲು ಸಹಾಯವಾಗಲೆಂದು ರೂಪಿಸಲಾಗಿದೆ. ಇದನ್ನು ಮಕ್ಕಳು ಓದಿಕೊಳ್ಳಬಹುದು ಅಥವಾ ಮಕ್ಕಳನ್ನು ನಾಟಕದೊಳಗೆ ಪ್ರವೇಶಗೊಳಿಸಲು ಇಷ್ಟಪಡುವ ತಂದೆತಾಯಿಯರು ಮಕ್ಕಳಿಗೆ ಓದಿ ಹೇಳಬಹುದು. ಇದನ್ನು ಶಿಕ್ಷಕರು ಕೂಡಾ ತರಗತಿಯ ಸಾಧನಸಂಪತ್ತಾಗಿ ಬಳಸಿಕೊಳ್ಳಬಹುದು. ಓದಲು ಸುಲಭವಾಗಿರುವ ನಿರೂಪಣೆ ಮತ್ತು ವೈನೋದಿಕ ಶೈಲಿಯ ಸಚಿತ್ರ ವಿವರಣೆಗಳು ಮಕ್ಕಳ ಆಸಕ್ತಿಯನ್ನು ಖಂಡಿತವಾಗಿಯೂ ಸರ ಹಿಡಿಯುವುವು ಮತ್ತು ಅವರ ಓದಿನ ನೈಪುಣ್ಯತೆಗಳನ್ನು ವಿಕಸನಗೊಳಿಸುವುವು.

View full details