Skip to product information
1 of 1

K. P. Poornachandra Tejaswi

ಹಕ್ಕಿ ಪುಕ್ಕ

ಹಕ್ಕಿ ಪುಕ್ಕ

Publisher - ಪುಸ್ತಕ ಪ್ರಕಾಶನ

Regular price Rs. 510.00
Regular price Rs. 510.00 Sale price Rs. 510.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 191

Type - Hardcover

Gift Wrap
Gift Wrap Rs. 15.00
ಹಕ್ಕಿ ಪುಕ್ಕ' ಒಂದು ಪಕ್ಷಿ ವೀಕ್ಷಕರ ಕೈಪಿಡಿ, ಈ ಪುಸ್ತಕದಲ್ಲಿ ವಿವರಿಸಿರುವ ಬಹಳಷ್ಟು ಹಕ್ಕಿಗಳನ್ನು ನೀವಲ್ಲ ನೋಡಿರುತ್ತೀರಿ. ಆದರೆ ಅದನ್ನು ನೋಡಿದನಂತರ ಯಾವುದೆಂದು ಪುಸ್ತಕ ತೆರೆದು ನೋಡಿ ಗುರುತು ಹಚ್ಚದಿದ್ದರೆ ಅವು ಶಾಶ್ವತವಾಗಿ ಪ್ರತಿಬಾರಿಯೂ ನಿಮಗೆ ಅಪರಿಚಿತ ಹಕ್ಕಿಯಾಗೇ ಕಾಣಿಸಿಕೊಳ್ಳುತ್ತದೆ.

ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ವರ್ಣಚಿತ್ರದ ಕೈಪಿಡಿಯೊಂದನ್ನು ನಮಗೆ ಸ್ವಾತಂತ್ರ ಬಂದ ಐವತ್ತು ವರ್ಷಗಳ ತರುವಾಯ ತರುತ್ತಿರುವುದು ಸಂತೋಷದ ಮತ್ತು ವಿವಾದದ ವಿಷಯ. ಕನ್ನಡ ಓದುಗರು ಸಂತೋಷದಿಂದ ಈ ಪುಸ್ತಕವನ್ನು ಸ್ವಾಗತಿಸುತ್ತಾರೆಂದು ಹಾರೈಸುತ್ತೇವೆ.
View full details