T. K. Ramarao
ಹಾವಿಲ್ಲದ ಹುತ್ತ
ಹಾವಿಲ್ಲದ ಹುತ್ತ
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 120
Type - Paperback
Couldn't load pickup availability
ಹಾವಿಲ್ಲದ ಹುತ್ತ
ಕನ್ನಡ ಸಾಹಿತ್ಯ ಲೋಕದಲ್ಲಿ ವಿವಂಗತ ಟಿ.ಕೆ, ರಾಮರಾವ್ ಅವರದು ವಿಶಿಷ್ಟ ಹೆಸರು, ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಜಾಣ್ನೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.
ಟಿ. ಕೆ. ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು ಟಿ.ಕೆ. ರಾಮರಾವ್, ಅವರ ಅನೇಕ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.
ಹೀಗೆ ಐ.ಕೆ. ರಾಮರಾವ್ ಅವರ ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಅ ಹೈ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ವಜ್ರದ ಕೊಂಬು, ಕಹಳೆ ಬಂಡೆ, ಲಂಗರು, ಬೆಂಕಿಗೂಡು, ರಾಣಿಜೇನು, ಪಶ್ಚಿಮ ಮುಖ, ಮೊದಲಾದ ಕೃತಿಗಳು ಕನ್ನಡಿಗರ ಕೈ ಸೇರಅವೆ.
ಸೌಮ್ಯ ಎಂ. ಪ್ರಕಾಶನ
Share

ಹಾವಿಲ್ಲದ ಹುತ್ತ
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.