Skip to product information
1 of 1

Nagesh Hegde

ಹಾರುವತಟ್ಟೆಯ ದಶಾವತಾರ

ಹಾರುವತಟ್ಟೆಯ ದಶಾವತಾರ

Publisher - ಭೂಮಿ ಬುಕ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 140

Type - Paperback

ತರಲೆ, ತಮಾಷೆಗಳ ನಡುವೆ ವಿಜ್ಞಾನದ ರಸಯಾತ್ರೆ

ಸಿಯಾಚಿನ್ ಹಿಮಕುಸಿತದಲ್ಲಿ ಬದುಕಿ ಮೇಲೆದ್ದ ಹನುಮಂತಪ್ಪ ಕೊಪ್ಪದ ಅವರನ್ನು ಕೊಂದಿದ್ದು ಯಾರು?

> ತಮಿಳುನಾಡಿನ ಸಾಗರತೀರಕ್ಕೆ ಅಷ್ಟೊಂದು ತಿಮಿಂಗಲುಗಳು ಬಂದು ಪ್ರಾಣಾರ್ಪಣೆ ಮಾಡಿದ್ದೇಕೆ?

> ಪವಿತ್ರ ಪಂಚಗವ್ಯದಲ್ಲೂ ಬ್ರುಸೆಲ್ಲಾ ರೋಗಾಣುಗಳುನುಸುಳಬಹುದು ಹೇಗೆ?

> ಮಹಾದಾಯಿ ಸಮಸ್ಯೆ ನಿವಾರಣೆಗೆ ವಕೀಲರಿಗಿಂತ ವಿಜ್ಞಾನಿಗಳೇ ಶ್ರೇಷ್ಠ ಯಾಕಾಗುತ್ತಾರೆ?

> ಬಾಹ್ಯಾಕಾಶದಲ್ಲಿ ಹೊಸ ರಾಷ್ಟ್ರವೊಂದು ರೂಪುಗೊಳ್ಳಲಿದೆ ಅದರ ನಾಗರಿಕರಾಗೋಣವೆ?

> ಡ್ರೋನ್‌ಗಳು ನಾಳೆ ಎಂತೆಂಥ ಅವತಾರ ಎತ್ತಿ ಅಂತರಿಕ್ಷದಲ್ಲಿಸುತ್ತಲಿವೆ?

> ಮುಂಬೈ ಬಂದರಿನಲ್ಲಿ ನೌಕಾಪಡೆಯ ಅಷ್ಟು ದೊಡ್ಡ ಹಡಗು ನಿಂತಲ್ಲೇ ಪಲ್ಟಿ ಹೊಡೆಯಿತು ಹೇಗೆ?

-ಚಿಕ್ಕ ಸುದ್ದಿಯಾಗಿ ಮಿಂಚಿ ಮರೆಯಾಗುವ ಇಂಥ ವಾರ್ತೆಗಳನ್ನು ಕೆದಕಿ ತೆಗೆದ ಬ್ರಹ್ಮಾಂಡ ಸತ್ಯದ ಕಥನಗಳು ಇಲ್ಲಿವೆ. ಕಠಿಣವೆಂದು ತೋರುವ ವಿಜ್ಞಾನ ಸಂಗತಿಗಳು ಇಲ್ಲಿ ತಿಳಿಯಾದ ರಸಪಾಕವಾಗಿ ಜಿನುಗುತ್ತವೆ. ವಾಸ್ತವಗಳ ಶುದ್ಧ ಗಂಭೀರ ಸೀಳುನೋಟಗಳ ಮಧ್ಯೆ ತರಲೆ, ಕೆಣಕಾಟ, ತಮಾಷೆ ಎಲ್ಲ ಇರುತ್ತವೆ. ಅದು ನಾಗೇಶ ಹೆಗಡೆ ಶೈಲಿ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)