Skip to product information
1 of 1

C. K. Venkataramanaiah

ಗುರುದೇವ

ಗುರುದೇವ

Publisher -

Regular price Rs. 65.00
Regular price Rs. 65.00 Sale price Rs. 65.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ರವೀಂದ್ರನಾಥ ಠಾಕೂರರದು ಬಾಲ್ಯದಲ್ಲೇ ಅರಳಿದ ಪ್ರತಿಭೆ. ಅವರೇ ಬರೆದಿರುವಂತೆ ಅವರ ಬಾಲ್ಯದ ಅನುಭವಗಳು ಕುತೂಹಲಕರವಾಗಿದ್ದವು, ಸ್ವಾರಸ್ಯಕರವಾಗಿದ್ದವು. ಒಂದೆಡೆ ಸೇವಕರ ದಬ್ಬಾಳಿಕೆ, ಶಾಲೆಯಲ್ಲಿನ ಶುಷ್ಕ ಶಿಕ್ಷಣ. ಇದಕ್ಕೆ ವ್ಯತಿರಿಕ್ತವಾಗಿ ಮನೆಯ ಗುರು ಹಿರಿಯರ ಪ್ರೋತ್ಸಾಹ, ಸಾಹಿತ್ಯ, ಸಂಗೀತ, ಕಲೆಗಳಿಂದ ತುಂಬಿದ ವಾತಾವರಣ. ಇಂತಹ ಹಿನ್ನೆಲೆಯಲ್ಲಿ ರವೀಂದ್ರರ ಸಾಹಿತ್ಯ ಸೃಷ್ಟಿ ವಿಕಸಿತವಾಯಿತು. ಹದಿನೆಂಟರ ವಯಸ್ಸಿಗಾಗಲೇ ಅವರ ಕವನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ರವೀಂದ್ರರ ಬರವಣಿಗೆಯಲ್ಲದೆ, ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳ ಆಧಾರದ ಮೇಲೆ, ಬಾಲ್ಯದಿಂದ ಹದಿವಯಸ್ಸಿನವರೆಗೆ ರವೀಂದ್ರರ ಜೀವನವನ್ನು ಈ ಕೃತಿಯ ಮೂಲಕ ಲೇಖಕ ಸಿ ಕೆ ವೆಂಕಟರಾಮಯ್ಯನವರು ಸುಂದರವಾಗಿ ರೂಪಿಸಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)