T. S. Gopal
Publisher - ನವಕರ್ನಾಟಕ ಪ್ರಕಾಶನ
Regular price
Rs. 65.00
Regular price
Sale price
Rs. 65.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
“ಪೆಟ್ರೋಲಿಯಂಗ ಪರ್ಯಾಯವಾಗಿ, ನೆಲದಾಳದಲ್ಲಿ ಹುದುಗಿರುವ ಇನ್ನಿತರ ಪಳೆಯುಳಿಕೆ ಸಂಪನ್ಮೂಲಗಳಿಂದ ಬದಲಿ ಇಂಧನಗಳನ್ನು ತಯಾರಿಸಬಹುದು, ಇದಕ್ಕೆ ದೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದೊಂದೇ ಬಾಕಿ" ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ನಿಜ. ಆದರೆ, ಈಗ ಪ್ರಸ್ತಾಪಿಸಲಾಗುತ್ತಿರುವ ಬದಲಿ ಇಂಧನಗಳೂ ನೂರಿನ್ನೂರು ವರ್ಷಗಳಿಗಿಂತ ಹೆಚ್ಚಿನ ಕಾಲ ಎಲ್ಲರ ಬೇಡಿಕೆಯನ್ನು ಈಡೇರಿಸಲಾರವು. ಈ ಸ್ಥಿತಿಯಲ್ಲಿ ನಮಗೆ ಆಶಾಕಿರಣವಾಗಿ ಕಾಣುವುದು ಜೈವಿಕ ಇಂಧನವೊಂದೇ. ಎಲ್ಲಿಯವರೆಗೆ ಭೂಮಿಯಲ್ಲಿ ಫಲವತ್ತತೆಯಿರುತ್ತದೆ, ಎಲ್ಲಿಯವರೆಗೆ ನಾವು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತೇವೆ, ಅಲ್ಲಿಯವರೆಗೂ ಜೈವಿಕ ಇಂಧನ ಸಸ್ಯಗಳು ಈ ಭೂಮಿಯಲ್ಲಿರುತ್ತವೆ. ನಿರಂತರವಾಗಿ ನಮ್ಮ ಇಂಧನ ಅಗತ್ಯಗಳನ್ನು ಪೂರೈಸಬಲ್ಲ ಪರ್ಯಾಯ ಜೈವಿಕ ಇಂಧನವೊಂದೇ.
