Skip to product information
1 of 1

ಗೀತಾ ವಿಶ್ವನಾಥ್

ಒಂಟಿತನ ಎದುರಿಸುವುದು ಹೇಗೆ?

ಒಂಟಿತನ ಎದುರಿಸುವುದು ಹೇಗೆ?

Publisher: ನವಕರ್ನಾಟಕ ಪ್ರಕಾಶನ

Regular price Rs. 70.00
Regular price Sale price Rs. 70.00
Sale Sold out
Shipping calculated at checkout.
ಸಂಘಜೀವಿಯಾದ ಮನುಷ್ಯ ಸಂಘಟನಾ ಶಕ್ತಿಯನ್ನು ಪಡೆದಿರುತ್ತಾನೆ. ಮನುಷ್ಯ ಸಹ ನಾಗರಿಕನಾಗಿ ಮುನ್ನಡೆಯುವುದಕ್ಕೆ ವ್ಯಕ್ತಿಯ ಅನೇಕ ಮಾನಸಿಕ ಲಕ್ಷಣಗಳು ಕಾರಣವಾಗಿರುತ್ತವೆ. ಈ ಲಕ್ಷಣಗಳು ಸಾಮಾಜಿಕ ಪಡೆದವಾಗಿರುತ್ತವೆ. ಎಲ್ಲರಲ್ಲಿಯೂ ಅಪೇಕ್ಷಣೀಯ ವ್ಯಕ್ತಿತ್ವ ಲಕ್ಷಣಗಳಿರುತ್ತವೆ. ಈ ಗುಣಲಕ್ಷಣಗಳು, ಕೆಲವರಲ್ಲಿ ಎದ್ದುಕಾಣಿಸುವಂತಿದ್ದು ಇತರರನ್ನು ಆಕರ್ಷಿಸು ವಂತಿರುತ್ತವೆ. ಇತರರು ಆತನನ್ನು ಅನುಸರಿಸಲು, ಆತನ ಆದೇಶಗಳನ್ನು ಪಾಲಿಸಲು ಮುಂದಾಗುತ್ತಾರೆ. ನಾಯಕ ಅಥವಾ ನಾಯಕತ್ವ ರೂಪುಗೊಳ್ಳುವುದು ಹೀಗೆ.

ಈ ಕೃತಿಯನ್ನು ರಚಿಸಿರುವ ಡಾ|| ಅ. ಶ್ರೀಧರ ಅವರು ವೃತ್ತಿಪರ ಮನೋವಿಜ್ಞಾನಿ ಹಾಗೂ ಸಂಶೋಧಕರು, ಜನಪ್ರಿಯ ಮನೋವಿಜ್ಞಾನ, ಶಿಕ್ಷಣ ಮತ್ತು ಕಂಪ್ಯೂಟರ್ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಮೂರು ದಶಕಗಳಷ್ಟು ಕಾಲ ಅಧ್ಯಾಪಕರಾಗಿದ್ದರು. ಇವರ 'ಇಂಗ್ಲಿಷ್ - ಕನ್ನಡ ಮನೋವಿಜ್ಞಾನ ಕೋಶ'ಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಉತ್ತಮ ಕೃತಿ ಪ್ರಶಸ್ತಿ ವಿಜೇತರು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)