ಅರವಿಂದ ಚೊಕ್ಕಾಡಿ
Publisher:
Regular price
Rs. 65.00
Regular price
Sale price
Rs. 65.00
Unit price
per
Shipping calculated at checkout.
Couldn't load pickup availability
ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಪೆಡಂಭೂತದಂತೆ. ವರ್ಷವಿಡೀ ಓದಿದ, ಗ್ರಹಿಸಿದ ವಿಷಯಗಳನ್ನು ಮೂರು ಗಂಟೆಗಳಲ್ಲಿ ನೆನಪಿನಿಂದ ಹೆಕ್ಕಿ ತೆಗೆಯಬೇಕಲ್ಲವೇ ! ಹಾಗಾಗಿ ಭಯ, ಆತಂಕ ಸಹಜ. ಜೊತೆಗೆ ಶಿಕ್ಷಕರ ಹೆತ್ತವರ ಒತ್ತಡ ಎಲ್ಲಾ ಸೇರಿ ಅವರ ಮನಸ್ಸು ಖಿನ್ನವಾಗುತ್ತದೆ. ಓದಿನ ಏಕಾಗ್ರತೆ ಕಡಿಮೆಯಾಗುತ್ತದೆ. 'ಯಾಕಾದ್ರೂ ಬಂತಪ್ಪ ಈ ಪರೀಕ್ಷೆ' ಎನ್ನುವ ಚಡಪಡಿಕೆ ಶುರುವಾಗುತ್ತದೆ. ಈ ಸಮಯದಲ್ಲಿ ಹೆತ್ತವರ, ಶಿಕ್ಷಕರ ಪಾತ್ರ ಅವರಿಗೆ ಪ್ರೋತ್ಸಾಹದಾಯಕವಾಗಿರಬೇಕು. ಇಲ್ಲದಿದ್ದರೆ ಅವರ ಮುಂದಿನ ಭವಿಷ್ಯ ಮುರುಟಿ ಹೋಗಬಹುದು.
ವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ ? ಇಲ್ಲಿವೆ ನೋಡಿ ಸರಳ - ಸುಲಭ ಉಪಾಯಗಳು.
ವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ ? ಇಲ್ಲಿವೆ ನೋಡಿ ಸರಳ - ಸುಲಭ ಉಪಾಯಗಳು.
