ಜಾನ್ ಕ್ರಾಕೌರ್ | ಕನ್ನಡಕ್ಕೆ: ವಸುಧೇಂದ್ರ
Publisher: ಛಂದ ಪ್ರಕಾಶನ
Regular price
Rs. 250.00
Regular price
Sale price
Rs. 250.00
Unit price
per
Shipping calculated at checkout.
Couldn't load pickup availability
‘ಔಟ್ಸೈಡ್' ಪತ್ರಿಕೆಯಲ್ಲಿ ಬಂದ ಲೇಖನಗಳ ಸಾಲು, ಈ ಪುಸ್ತಕದಲ್ಲಿನ ಕೆಲವು ವಿವರಗಳು ಎಂದು ಲೇಖಕರೆ ಹೇಳುತ್ತಾರೆ. ಪರ್ವತದ ಮೇಲೇರಿದಂತೆ ಮನುಷ್ಯನ ಮನಸ್ಸು ವಿಚಿತ್ರವಾಗಿ ವರ್ತಿಸುವ ಸ್ವಭಾವವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ತನ್ನ ನಂಬಿಕೆಗಳ ಮೇಲೆ ಅತಿಯಾಗಿ ಅವಲಂಬಿತವಾಗುವುದನ್ನು ತಪ್ಪಿಸಿ, ಪರ್ವತಾರೋಹಣದಲ್ಲಿ ಬದುಕುಳಿದ ಬಹಳಷ್ಟು ಜನರ ಜೊತೆ ಸುದೀರ್ಘ ಸಂದರ್ಶನಗಳನ್ನು ದಾಖಲಿಸಿದ್ದಾರೆ ಲೇಖಕರು. ಸಾಧ್ಯವಾದ ಕಡೆಗಳಲ್ಲೆಲ್ಲಾ ಬೇಸ್ ಕ್ಯಾಂಪಿನಲ್ಲಿ ರೇಡಿಯೋ ಕರೆಗಳನ್ನು ಕೇಳಿದ್ದಾರೆ, ತುಲನೆ ಮಾಡಿ ನೋಡಿದ್ದಾರೆ. ಬೇಸ್ ಕ್ಯಾಂಪಿನಲ್ಲಿದ್ದ ಜನರಿಗೆ ಆಮ್ಲಜನಕದ ತೊಂದರೆಯಿಲ್ಲದ ಕಾರಣ ಅವರ ಹೇಳಿಕೆಗಳು ಸತ್ಯ.
