ಜೋಗಿ
Publisher: ಅಂಕಿತ ಪುಸ್ತಕ
Regular price
Rs. 95.00
Regular price
Sale price
Rs. 95.00
Unit price
per
Shipping calculated at checkout.
Couldn't load pickup availability
ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಅಹಂಕಾರ-ಆರೋಗ್ಯ ಅನಾರೋಗ್ಯ ಹಾಗೂ ಸಾವು, ನಮ್ಮ ದೇಹದ ಜೊತೆ ಸದಾ ಇರುವ ಅಂಗೋಪಾಂಗಗಳು ಎನ್ನಬಹುದು. ಹುಟ್ಟಿನ ಸಂಭ್ರಮದ ನಂತರ ಎಂದೋ ಬರುವ ಸಾವು, ಸಾವಿನ ನಂತರ ನಾವೇನಾಗುತ್ತೇವೆ ಅಂತ ಗೊತ್ತಿಲ್ಲದೇ ಹಾರಾಡುವುದು. 'ನಾವು' ಎಂದರೇನೆಂದು ನಮಗೇ ಗೊತ್ತಾಗದಿರುವುದು. ಅದಕ್ಕೆ 'ಬದುಕು' ಎಂದು ಹೆಸರಿಟ್ಟಿದ್ದೇವೇನೋ ಅನ್ನಿಸುತ್ತದೆ. ಇಲ್ಲದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ಇಷ್ಟೆಲ್ಲ ಹೆದರಬೇಕಾಗಿರಲಿಲ್ಲ. ಇದೊಂದು ಅನುಭವ ಕಥನ.
