Skip to product information
1 of 1

Agni Sridhar

ಎದೆಗಾರಿಕೆ

ಎದೆಗಾರಿಕೆ

Publisher - ಅಂಕಿತ ಪುಸ್ತಕ

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping

- Cash on Delivery (COD) Available

ಭೂಗತ ಜಗತ್ತನ್ನು ಕುರಿತ ಬರಹಗಳಲ್ಲಿ, ಸಾಮಾನ್ಯವಾಗಿ ಕ್ರೌರ್ಯದ ವಿಜೃಂಭಣೆಯಿರುತ್ತದೆ. ಪಾತಕದ ಘಟನೆಯೇ 'ಎದೆಗಾರಿಕೆ'ಯಲ್ಲೂ ಕೇಂದ್ರವಸ್ತು. ಆದರೆ, ಬರವಣಿಗೆಯ ಮೂಲ ಸೆಳೆತವಿರುವುದು ಪಶ್ಚಾತ್ತಾಪ ಹಾಗೂ ಕರುಣೆಯ ಕಡೆಗೆ ಆಂತರ್ಯವನ್ನು ಬಿಚ್ಚಿಡುವ ಹಂಬಲ. ಪಾತ್ರಗಳ ಅಂತರಾಳದ ತುಮುಲ ಹಾಗೂ ಒಳತೋಟಿಯ ಬಿಂಬ, ಪಾತಕಿಗಳ ಆಳದಲ್ಲಿ ಅಂತರ್ಜಲದಂತೆ ನೆಲೆಗೊಂಡಿರುವ ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ವಿಶ್ವಾಸಘಾತುಕತನ – ಇವುಗಳನ್ನು ಅತ್ಯಂತ ಮಾನವೀಯವಾಗಿ ಎದುರಿಗಿಡುವ 'ಎದೆಗಾರಿಕೆ'ಯ ಕಥನ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)