Skip to product information
1 of 1

Alaka Tirthahalli

ಈ ಕಥೆಗಳ ಸಹವಾಸವೇ ಸಾಕು

ಈ ಕಥೆಗಳ ಸಹವಾಸವೇ ಸಾಕು

Publisher - ಛಂದ ಪ್ರಕಾಶನ

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type - Paperback

ಸಂಭ್ರಮದಿಂದ ಹೇಳಿದ ಕತೆಗಳು

ಅಲಕ ತೀರ್ಥಹಳ್ಳಿ ಅವರದು ಮಾಸ್ತಿ, ಕಡೆಂಗೋಡ್ಲು ಹಾಗು ಆರಂಭ ಕಾಲದ ಚಿತ್ತಾಲರ ಕಥೆಗಳ ಪರಂಪರೆ, ಅತ್ಯಂತ ಸಂತೋಷ-ಸಂಭ್ರಮದಿಂದ ಕಥೆಗಳನ್ನು ಹೇಳುವುದೇ ಇಲ್ಲಿ ಮುಖ್ಯ. ಈ ಪರಂಪರೆಯ ಕಥೆಗಳಲ್ಲಿ ತಂತ್ರದ ಕುರಿತು ಅಷ್ಟೇನು ಮೋಹ ಕಾಣದು. ಆದರೆ ಕಥೆಯಲ್ಲಿಯೇ ಹೊಸ ಮಗ್ಗಲುಗಳು ಪ್ರಾಪ್ತವಾಗುವ ಅವಕಾಶಗಳೂ ವಿಫಲವಾಗಿರುತ್ತವೆ. ಒಡಪಿನಂತಹ ವಿವರಗಳು, ಸಹಜ ನಿರೂಪಣೆಯಲ್ಲಿಯೇ ತಿರುವು ಪ್ರಾಪ್ತವಾಗುವಂತೆ ಮಾಡುವುದು, ಹೇಳಲಾರದ್ದು ಕೂಡ ಬಹಳವಿದೆ ಎನ್ನುವಂತೆ ಸನ್ನಿವೇಶಗಳನ್ನು ಹೆಣೆಯುವುದು ಈ ಬಗೆಯ ಕಥೆಗಳಲ್ಲಿ ಕಾಣಬಹುದು.

-ಕೇಶವ ಮಳಗಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)