Skip to product information
1 of 2

Girimane Shyamarao

ದುಷ್ಕೃತ್ಯ

ದುಷ್ಕೃತ್ಯ

Publisher - ಗಿರಿಮನೆ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 184

Type - Paperback


ನಮಸ್ಕಾರ-

ಅತ್ಯಾಚಾರದಂಥಾ ಒಂದು ಘಟನೆ ನಡೆದಾಗ ಅದನ್ನು ನಾನಾ ದೃಷ್ಟಿಕೋನಗಳಿಂದ ನೋಡುವವರಿರುತ್ತಾರೆ. ಅದಕ್ಕೆ ಸಂಬಂಧಪಟ್ಟವರು ಅನುಭವಿಸುವ ನೋವು ಸಂಕಟಗಳನ್ನು ಬೇರೆಯವರು ಕಲ್ಪಿಸಬಹುದಾದರೂ ಎಂದಿಗೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾರರು. ಅವರ ನೋವು, ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರ ಹಾಗೂ ಅತ್ಯಾಚಾರಿಗಳ ಹಿಂದಿನ ಬದುಕು ಮತ್ತು ಮನೋಭಾವಗಳ ಬಗ್ಗೆ ತಿಳಿಸುವ ಪ್ರಯತ್ನವೇ ಈ ಕೃತಿ.

ಪ್ರತಿಯೊಂದು ವಿಕೃತ ಮನಸ್ಸುಗಳ ಹಿಂದೆ ಒಂದೊಂದು ಕತೆಯೂ ಅದಕ್ಕೊಂದು ಕಾರಣವೂ, ಸಮಾಜದ ಕೊಡುಗೆಯೂ ಇರುತ್ತದೆ. ಆದರೆ ದುಷ್ಕೃತ್ಯ ಎಸಗಿದವರಿಗೆ ತಮ್ಮಿಂದ ಅನ್ಯಾಯಕ್ಕೊಳಗಾದವರ ನೋವಿನ ಕಲ್ಪನೆ ಎಳ್ಳಷ್ಟೂ ಇರುವುದಿಲ್ಲ. ಬದಲಿಗೆ ವಿಕೃತಾನಂದ ಇರುತ್ತದೆ.

ದುರದೃಷ್ಟವೆಂದರೆ ಅಂತಹಾ ದುಷ್ಟರಿಂದ ನೋವು ಅನುಭವಿಸುವವರು ಮಾತ್ರ ಮುಗ್ಧರೂ ಬಡವರೂ ಆಗಿರುತ್ತಾರೆ. ಏಕೆಂದರೆ ಬಲಿಷ್ಠರ ತಂಟೆಗೆ ದುಷ್ಟರು ಹೋಗುವುದೇ ಇಲ್ಲ!

ಇದು 'ಮನೋವೈಜ್ಞಾನಿಕ ಕಾದಂಬರಿ ಸರಣಿ'ಯ ನಾಲ್ಕನೆಯ ಕೃತಿ.

-ತಮ್ಮೆಲ್ಲರ ಸಹಕಾರಕ್ಕೆ ಕೃತಜ್ಞತೆಗಳೊಂದಿಗೆ ಗಿರಿಮನೆ ಶ್ಯಾಮರಾವ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)