Skip to product information
1 of 1

Mahabala Seetalabhavi

ಈ ತಪ್ಪು ನೀವು ಮಾಡಬೇಡಿ - ನೆಮ್ಮದಿಯ ಬದುಕಿಗೆ 66 ಪ್ರಾಕ್ಟಿಕಲ್ ಥಿಯರಿಗಳು

ಈ ತಪ್ಪು ನೀವು ಮಾಡಬೇಡಿ - ನೆಮ್ಮದಿಯ ಬದುಕಿಗೆ 66 ಪ್ರಾಕ್ಟಿಕಲ್ ಥಿಯರಿಗಳು

Publisher - ಸಾವಣ್ಣ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಇವತ್ತು ನಮ್ಮ ಬದುಕಿನಲ್ಲಿ ನೆಮ್ಮದಿ ಹಾಗೂ ಖುಷಿಗಳು ದುಬಾರಿ ಬಾಬಾಗಿವೆ. ಏಕೆಂದರೆ ಕಾಲ ಹಾಗಿದೆ. ಕಷ್ಟಪಟ್ಟರೆ ಹಣ ಗಳಿಸಬಹುದು, ಆದರೆ ನೆಮ್ಮದಿಯನ್ನು ಎಲ್ಲಿಂದ ತರೋಣ? ಹಾಗಂತ ನೆಮ್ಮದಿಯಾಗಿರುವುದು ಅಷ್ಟೊಂದು ಕಷ್ಟವೇ? ಖಂಡಿತ ಅಲ್ಲ. ವಾಸ್ತವವಾಗಿ ಅದು ಹೇಗೆಂಬುದೂ ನಮಗೆ ಗೊತ್ತು. ಆದರೆ, ನೆನಪಿಸುವವರು ಬೇಕು. ಈ ವಿಷಯದಲ್ಲಿ ನಾವು ಅಪ್ಪಟ ಹನೂಮಂತರು.

ನಮಗೆ ಗೊತ್ತಿಲ್ಲದೆಯೇ ನಾವು ತೀರಾ ಸಾಮಾನ್ಯ ಎಂಬಂತಹ ಕೆಲ ತಪ್ಪುಗಳನ್ನು ಮಾಡುತ್ತಿದ್ದೇವೆ. ಇವೇ ನಮ್ಮ ನೆಮ್ಮದಿಯನ್ನೂ, ಖುಷಿಯನ್ನೂ ಕಿತ್ತುಕೊಳ್ಳುತ್ತಿವೆ. ಇವುಗಳನ್ನು ಸರಿಪಡಿಸಿಕೊಂಡು, ಪ್ರಯತ್ನ ಪೂರ್ವಕವಾಗಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಎಲ್ಲರ ಬದುಕೂ ಸುಂದರವಾಗುತ್ತದೆ. ಅಷ್ಟೇ ಅಲ್ಲ, ಇವು ಯಶಸ್ಸಿನತ್ತಲೂ ನಮ್ಮನ್ನು ಕೊಂಡೊಯ್ಯುತ್ತವೆ. ಅಂತಹ 66 ಪ್ರಾಕ್ಟಿಕಲ್ ದಾರಿಗಳು ಈ ಪುಸ್ತಕದಲ್ಲಿವೆ. ಇದನ್ನು ಓದಿದ ಮೇಲೆ ಅಯ್ಯೋ ಹೌದಲ್ಲಾ, ನಾನೂ ಈ ತಪ್ಪು ಮಾಡುತ್ತಿದ್ದೇನಲ್ಲ ಎಂದು ನಿಮಗೆ ಅನ್ನಿಸದಿದ್ದರೆ ಹೇಳಿ. ಇವೆಲ್ಲವೂ tried and tested ಟೆಕ್ನಿಕ್‌ಗಳು. ಹಾಗಾಗಿ ಪರಿಣಾಮ ಗ್ಯಾರಂಟಿ.
View full details