Dr. Purushottam Bilimale
Publisher - ನವಕರ್ನಾಟಕ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
".., ಅವತಾರ ಪುರುಷ ಸಾಯಿಬಾಬಾನ ಕುಟಿಲತೆ, ಕುತಂತ್ರಗಳು ಒಂದಲ್ಲ ಒಂದು ದಿನ ಖಂಡಿತವಾಗಿಯೂ ಬಯಲಿಗೆಳೆಯಲ್ಪಡುತ್ತವೆ. ಭಾರತದ ಸಂವಿಧಾನ ನೀಡಿರುವ ಹತ್ತು ಮೂಲಭೂತ ಕರ್ತವ್ಯಗಳಲ್ಲಿ ಒಂದು ಅಂಶ - ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನದೇ ಆದ ವೈಜ್ಞಾನಿಕ ಪ್ರಜ್ಞೆ, ಮಾನವೀಯ ಪ್ರಜ್ಞೆ ಹಾಗೂ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಹುದೆಂದು ಸೂಚಿಸುತ್ತದೆ.. ಇದನ್ನು ಉಪಯೋಗಿಸಿಕೊಂಡು ಕುಟಿಲತೆಯನ್ನು ದುಷ್ಪರಿಣಾಮವನ್ನು ಬಹಿರಂಗ ಗೊಳಿಸುವ, ತಡೆಹಿಡಿಯುವ ಕೆಲಸವನ್ನು ಯಾರಾದರೂ ಧಾರಾಳವಾಗಿ ಮಾಡಬಹುದು.. ನಾನು ಸಾಯುವುದರೊಳಗೆ ಸಾಧ್ಯವಾದಷ್ಟು ಇಂತಹ ಮೋಸಗಾರರ, ವಂಚಕರ ಕುತಂತ್ರಗಳನ್ನು ಬಯಲಿಗೆಳೆಯಬೇಕೆಂದಿದ್ದೇನೆ. ನಯವಂಚಕರ ಜಾಲದೊಳಗೆ ಸಿಕ್ಕಿ ನರಳುತ್ತಿರುವ ಮಿಲಿಯಗಟ್ಟಳೆ ಜನರಲ್ಲಿ ಕೆಲವರಾದರೂ ಮುಕ್ತಿ ಹೊಂದಿದರೆ ನನಗದೇ ತೃಪ್ತಿ. ಅನಂತರ ನಾನು ಸಂತೋಷದಿಂದ ಸಾವನ್ನು ಸ್ವಾಗತಿಸುತ್ತೇನೆ.."
- ಡಾ|| ಅಬ್ರಹಾಂ ಟಿ. ಕೋವೂರ್
