Skip to product information
1 of 2

Dr. C. R. Chandrashekar

ದೇಹ ಮನಸ್ಸು ಆರೋಗ್ಯವಾಗಿರಲಿ

ದೇಹ ಮನಸ್ಸು ಆರೋಗ್ಯವಾಗಿರಲಿ

Publisher - ಸಪ್ನ ಬುಕ್ ಹೌಸ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 128

Type - Paperback

ಶರೀರ ಮಾದ್ಯಂ ಖಲು ಧರ್ಮ ಸಾಧನಮ್
-ಮಹಾಕವಿ ಕಾಳಿದಾಸ

ನಮ್ಮ ಎಲ್ಲ ಚಟುವಟಿಕೆಗಳಿಗೆ, ಸಾಧನೆಗಳಿಗೆ ಬೇಕಾದ ಎಲ್ಲ ಶಕ್ತಿ- ಸಾಧನಗಳು-ಪ್ರೇರಣೆ, ಪ್ರೋತ್ಸಾಹಗಳು ನಮ್ಮ ಶರೀರದಲ್ಲಿಯೇ ಇವೆ. ಈ ಶರೀರವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ನಮ್ಮ ಧರ್ಮ-ನಮ್ಮ ಅಗತ್ಯ. ನಮ್ಮ ಶರೀರವೇ ರಥ. ಅದಕ್ಕೆ ಪಂಚೇಂದ್ರಿಯಗಳೆಂಬ ಐದು ಕುದುರೆಗಳು. ಎರಡು ಚಕ್ರಗಳೇ ನಮ್ಮ ಕಾಲುಗಳು. ಮನಸ್ಸೇ ಸಾರಥಿ, ವಿವೇಕ-ವಿವೇಚನೆಗಳೇ ಲಗಾಮುಗಳು. ಧರ್ಮದ ಹಾದಿಯಲ್ಲಿ ರಥ ಸಾಗಬೇಕಾದರೆ, ಮನಸ್ಸು ದೃಢವಾಗಿರಬೇಕು.

ಪ್ರಸನ್ನ ಕಾಯ, ಪ್ರಸನ್ನ ಮನ, ಪ್ರಸನ್ನ ಇಂದ್ರಿಯಗಳಿದ್ದರೆ ಪರಿಪೂರ್ಣ ಆರೋಗ್ಯ, ಅವುಗಳಲ್ಲಿ ಒಂದು ಪ್ರಕ್ಷುಬ್ಧವಾದರೆ, ಒಂದು ಹದಗೆಟ್ಟರೆ ಅನಾರೋಗ್ಯ, ಅಶಕ್ತತೆ, ನೋವು, ನರಳಾಟ ಎನ್ನುತ್ತದೆ ಆಯುರ್ವೇದ.

ದೇಹವೆಂಬುದು ಕುದುರೆ. ಆತ್ಮನದರಾರೋಹಿ ವಾಹನವನ್ನು ಉಪವಾಸವಿರಿಸೆ ನಡೆದೀತೆ?

ರೋಹಿ ಜಾಗ್ರತೆದಪ್ಪ ಯಾತ್ರೆ ಸುಖ ಸಾಗೀತೆ?

ಸ್ನೇಹ ಅವೆರಡಕೆ ಉಚಿತ ಎನ್ನುತ್ತಾರೆ

ದಾರ್ಶನಿಕರಾದ ಡಿ.ವಿ. ಗುಂಡಪ್ಪನವರು ಮುಂದುವರೆದು ಹೇಳುತ್ತಾರೆ:

ಕಾಯ ಮಾತ್ರದುದಲ್ಲ, ಆತ್ಮ ಮಾತ್ರದುದಲ್ಲ ಆ ಎರಡು ಒಂದಾಗಲದು ಜೀವಲೀಲೆ. ತಾಯಿಯೊಲು ನಿನಗಾತ್ಮ ಮಡದಿವೊಲು ಕಾಯುವವ ರಾಯವನು ಸರಿನೋಡು.

-ದೇಹವೇ ದೇಗುಲ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)