ಡಾ. ಸಿ. ಆರ್. ಚಂದ್ರಶೇಖರ್
Publisher:
Regular price
Rs. 95.00
Regular price
Sale price
Rs. 95.00
Unit price
per
Shipping calculated at checkout.
Couldn't load pickup availability
ನಿರ್ಗತಿಕರಿಂದ ಹಿಡಿದು, ಆಗರ್ಭ ಶ್ರೀಮಂತರನ್ನು, ಎಲ್.ಕೆ.ಜಿ. ಮಕ್ಕಳಿಂದ ಹಿಡಿದು, ಪಿಎಚ್.ಡಿ. ಮಾಡುವ ವಿದ್ಯಾರ್ಥಿಗಳವರೆಗೆ, ತೊಟ್ಟಿಲ ಕೂಸಿನಿಂದ ಹಿಡಿದು, ನಡೆಯಲಾಗದ ವೃದ್ಧರವರೆಗೆ, ವ್ಯಾಪಾರಿ, ಕೃಷಿಕನಿಂದ ಹಿಡಿದು, ವಿಜ್ಞಾನಿ ಮಂತ್ರಿಗಳವರೆಗೆ ಮಾನಸಿಕ ಒತ್ತಡದ (ಸೈಸ್) ದುಷ್ಪರಿಣಾಮಗಳನ್ನು ಕಾಣಬಹುದು. ಇದರಿಂದ ಹೊರಬರುವ ವಿಧಾನಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಓದುಗರು ಒತ್ತಡದ ಉಡ-ಹಿಡಿತದಿಂದ ಹೊರಬಂದು, ಆರೋಗ್ಯವಂತರಾಗಿ ಸಮರ್ಥರಾಗಿ ಬದುಕಲು ಈ ಪುಸ್ತಕ ನೆರವಾಗಲಿ ಎಂದು ಹಾರೈಸುತ್ತೇನೆ.
- ಡಾ. ಸಿ. ಆರ್. ಚಂದ್ರಶೇಖರ್
- ಡಾ. ಸಿ. ಆರ್. ಚಂದ್ರಶೇಖರ್
