Raveendra Vemshi
ಚಿತ್ರ-ವಿಚಿತ್ರ
ಚಿತ್ರ-ವಿಚಿತ್ರ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 188
Type - Paperback
Couldn't load pickup availability
ಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ... ಇವೆಲ್ಲಕ್ಕಿಂತ ಮೀರಿದ ಒ೦ದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಹಾಗೆ ನೋಡಿದರೆ ನನಗೆ ನನ್ನ ಸಂಸ್ಕೃತಿ ಕಲಿಸಿದರಲ್ಲಿ ಸಿನಿಮಾದ ಪಾಲು ಇದೆ. ಒಂದು ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿಸುವ ತಾಕತ್ತು ಸಶಕ್ತವಾಗಿರುವ ಕ್ಷೇತ್ರವಿದು. ನನ್ನೆಲ್ಲ ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಮುಂದಿದ್ದ ಪ್ರಶ್ನೆ? ಬದುಕುವುದಕ್ಕಾಗಿ ಕೆಲಸ ಮಾಡುವುದಾ..? ಅಥವಾ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದಾ..?
ಅಂತಿಮ ಆಯ್ಕೆ ಸಿನಿಮಾವೇ ? ಇವತ್ತಿಗೂ ತೆರೆಯ ಮೇಲೆ ಕಥೆ ನಿರೂಪಿಸುವ ಸಂಭ್ರಮಕ್ಕೆ ಮಿಗಿಲಿಲ್ಲ ಎನಿಸುತ್ತದೆ. ಜಾಗತಿಕ, ಭಾರತೀಯ ಸಿನಿಮಾಗಳು ಕಲಿಸಿದ್ದು ಬಹಳ. ಸಿನಿಮಾ ನೋಡುತ್ತಾ ನೋಡುತ್ತಾ ನನ್ನನ್ನೇ ಮರೆತಿದ್ದೇನೆ. ನನ್ನ ಎಷ್ಟೋ ಮನಸ್ಸಿನ ಬೇಸರಗಳನ್ನು ಮರೆತಿದ್ದೇನೆ. ನಾನು ನೋಡಿ ಮೆಚ್ಚಿದ, ಖುಷಿ ಪಟ್ಟ, ಅಚ್ಚರಿಗೊಂಡ ಸಿನಿಮಾ ಬಗೆಗೆ, ಸಿನಿ ಓದುಗರಿಗೆ ತಿಳಿಸುವ ಪ್ರಯತ್ನವಿದು... ಆಯಾ ಬಗೆಗೆ ತಿಳಿಸುವ ಪ್ರಯತ್ನವಿದು...
ಸಮಸ್ಯೆ ಸಿನಿಮಾರಂಗಕ್ಕೆ, ಸಿನಿಮಾ ಕರ್ಮಿಗಳಿಗೆ ನನ್ನ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.
Share


Subscribe to our emails
Subscribe to our mailing list for insider news, product launches, and more.