Koundinya
ಚಾಲುಕ್ಯ ಪರಮೇಶ್ವರ
ಚಾಲುಕ್ಯ ಪರಮೇಶ್ವರ
Publisher -
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
- Free Shipping Above ₹250
- Cash on Delivery (COD) Available
Pages - 231
Type - Paperback
ಶೂನ್ಯ ಸ್ಥಿತಿಯಲ್ಲಿದ್ದ ಸಾಮಾನ್ಯ ರಾಜವಂಶದ ವ್ಯಕ್ತಿ ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಿ, ಭರತಖಂಡದ ಮಣಿ ಮುಕುಟವಾದ ವೀರ ಕ್ಷತ್ರಿಯನ ಸಾಹಸದ ಯಶೋಗಾಥೆಯೇ ಈ ಮಹಾನ್ ಕೃತಿ. ಚಿಕಪ್ಪ ಮಂಗಳೇಶನ ವಿರುದ್ಧ ಹೋರಾಡಿ, ನ್ಯಾಯುತವಾಗಿ ಬರಬೇಕಾಗಿದ್ದ ಸಿಂಹಾಸನವನ್ನು ಪಡೆದದ್ದು ಅಸಾಮಾನ್ಯ ಸಾಹಸದ ಸನ್ನಿವೇಶಗಳೊಂದಿಗೆ ನಿರೂಪಿಸಲಾಗಿದೆ. ಈ ಮಹಾವೀರನ ಆಡಳಿತದ ಅವಧಿಯಲ್ಲಿ, ಅಖಂಡ ಕರ್ನಾಟಕವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಯುದ್ಧ ಪರಂಪರೆ ಸಾಗುತ್ತದೆ. ದಕ್ಷಿಣ ಭಾರತದ ಪಲ್ಲವರಂತ ಪ್ರಚಂಡರ ಮತ್ತು ಉತ್ತರ ಭಾರತದ ಏಕೈಕ ಸಾಮ್ರಾಟ, 'ಉತ್ತರಾ ಪಥೇಶ್ವರ' ಖ್ಯಾತಿಯ ಹರ್ಷವರ್ಧನನನ್ನು ಪರಾಭವಗೊಳಿಸಿದ್ದ ಆ ಸನ್ನಿವೇಶ ದ್ವಾಪರಯುಗದ ಕುರುಕ್ಷೇತ್ರ ಯುದ್ಧದಂತೆ ಇತ್ತು. 'ದಕ್ಷಿಣಾ ಪಥೇಶ್ವರ' ಮತ್ತು 'ಚಾಲುಕ್ಯ ಪರಮೇಶ್ವರ' ಎಂದು ಬಿರುದಾಂಕಿತನಾದ ಈ ಅಪ್ರತಿಮ ಮಹಾವೀರ ಮತ್ತು ನಿಜವಾದ ಕನ್ನಡಿಗನ ಅಂತ್ಯ ಹೇಗಾಯಿತು? ವೀರಕ್ಷತ್ರಿಯನ ಅಂತ್ಯ ವೀರತ್ವದಲ್ಲಿ ಸಂಪನ್ನಗೊಂಡಿತೆ?
Share
Subscribe to our emails
Subscribe to our mailing list for insider news, product launches, and more.