Sri Narendra Babu Sharma
ಚಾತುರ್ಮಾಸ ರಂಗೋಲಿ
ಚಾತುರ್ಮಾಸ ರಂಗೋಲಿ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 32
Type - Paperback
Couldn't load pickup availability
ಪರಿಪೂರ್ಣವಾದ ಈ ನಮ್ಮ ಬ್ರಹ್ಮಾಂಡವನ್ನು ದಶಾವತಾರಿ, ಜಗನ್ನಿಯಾಮಕನಾದ ಶ್ರೀಮನ್ನಾರಾಯಣನು ಪರಿಪಾಲಿಸುತ್ತಿದ್ದಾನೆ. ಲೋಕಕಲ್ಯಾಣಾರ್ಥವಾಗಿ ಶ್ರೀಹರಿಯು ವರಾಹಾವತಾರವನ್ನು ತಾಳಿ ವಸುಂಧರೆಯನ್ನು ರಕ್ಷಿಸಿದ. ಆಗ ಭೂದೇವಿಗೆ ಸಾಕ್ಷಾತ್ ಶ್ರೀಹರಿಯು ಚಾತುರ್ಮಾಸದ ವೈಶಿಷ್ಟ್ಯ-ಮಹಾತ್ಮ-ವಿಧಿವಿಧಾನ-ಆಚರಣಾದಿಗಳನ್ನು ಬೋಧಿಸಿದನೆಂದು ವರಾಹಪುರಾಣದಲ್ಲಿ ಉಲ್ಲೇಖವಿದೆ.
ಚಾತುರ್ಮಾಸ್ಯವು ನಾಲ್ಕು ವೇದಗಳ ಪ್ರತೀಕವೂ ಹೌದು. ಅಲ್ಲದೆ ಚತುಮುರ್ಖ ಬ್ರಹ್ಮನ ಪ್ರಚೋದನೆಯಿಂದಲೇ ವರಾಹಾವತಾರವಾದ ಕಾರಣ ಆಷಾಡ ಶುಕ್ಲ ದಶಮಿಯಿಂದ ಹಿಡಿದು ಕಾರ್ತಿಕ ಶುಕ್ಲ ದ್ವಾದಶಿ ವರೆಗಿನ ನಾಲ್ಕು ಮಾಸದ ಪರ್ವಕಾಲವನ್ನು ಚಾತುರ್ಮಾಸ ಎಂದು ಸ್ವಾಮಿಯೇ ಪೋಷಿಸಿದ್ದಾನೆ.
ಸೂಕ್ಷ್ಮವಾಗಿಯೂ, ಸರಳರೀತಿಯಲ್ಲಿಯೂ ಇದೇ ವಿಚಾರಾದಿಗಳನ್ನು ಈ ಸಣ್ಣ ಹೊತ್ತಿಗೆಯಲ್ಲಿ ನಿರೂಪಿಸಲಾಗಿದೆ. ಚಾತುರ್ಮಾಸದ ವಿಶೇಷ ಆಚರಣೆಯಾದ ಚಾತುಮಾಸ್ಯ ರಂಗೋಲಿಗಳು ವರ್ಣರಂಜಿತವಾಗಿದೆ. ಅದರ ಅರ್ಥ ವಿವರಣೆ ಕೂಡ ಕೊಟ್ಟಿದ್ದೇವೆ. ಸದುಪಯೋಗಪಡಿಸಿಕೊಳ್ಳಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.