Jogi
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಉಸಿರಾಡುವ ಗಾಳಿ, ಬಿಸಿಲಿನ ಹದ ಇದ್ದಕ್ಕಿದ್ದ ಹಾಗೆ ಬದಲಾಗಿ ರೂಪು ಮತ್ತು ರೇಖೆ ಕೂಡ ಹೊಸ ಆಕಾರ ತಳೆದು, ನಾವು ಪ್ರೀತಿಸಿದ ಊರು, ನಾವು ಕೊನೆತನಕ ಪ್ರೀತಿಸಬಹುದು ಅಂದುಕೊಂಡಿದ್ದ ಊರು ಒಲ್ಲದ ಗಂಡನಂತೆ ಅನ್ನಿಸತೊಡಗಿದರೆ, ಅಂಥ ಸ್ಥಿತ್ಯಂತರಕ್ಕೆ ಕಾರಣವಾಗುವುದು ರಾಜಕಾರಣ ಮಾತ್ರವಾ?
ಇದ್ದಕ್ಕಿದ್ದ ಹಾಗೆ ದಿಗ್ಗನೆದ್ದು ನಿಲ್ಲುವ ಕುಂಕುಮಾಂಕಿತರು, ಕೊಡಲಿ ಹಿಡಿದವರು. ಬಾವುಟದವರು, ಹಸಿರು ಹೊದವರು, ವೀರಕೇಸರಿಗಳು ಆರ್ಭಟಿಸುತ್ತಾರೆ. ನೀರು ಕದಡುತ್ತದೆ, ಗಾಳಿ ಕಲುಷಿತವಾಗುತ್ತದೆ, ಮನಸ್ಸು ಕಳಂಕಿತವಾಗುತ್ತದೆ. ಒಂದೂರನ್ನು ನಾಶ ಮಾಡುವುದು ವಿಷಾನಿಲವೋ? ವಿಚಾರಧಾರಯೋ? ಹೊರಗಿನ ಚಂಡಮಾರುತವೋ? ಒಳಗಿನ
ಜ್ವಾಲಾಮುಖಿಯೋ? ಧರ್ಮವನ್ನು ಕಾಪಾಡುವುದಕ್ಕೆಂದೇ ಹುಟ್ಟಿಕೊಳ್ಳುವ ಧರ್ಮಾಂಧತೆಯೋ? ಚಿಕ್ಕಪ್ಪ ಪ್ರಶ್ನೆಯೂ ಅಲ್ಲ, ಉತ್ತರವೂ ಅಲ್ಲ. ಉಪ್ಪಿನಂಗಡಿಯ ಒಳಗುದಿ, ಇದು ಕೇವಲ ಉಪ್ಪಿನಂಗಡಿಯ ಕತೆಯಲ್ಲ, ದೇಶದ ಬೇಗುದಿ.