ಡಾ. ಜಾನಕಿ ಸುಂದರೇಶ್
Publisher:
Regular price
Rs. 55.00
Regular price
Sale price
Rs. 55.00
Unit price
per
Shipping calculated at checkout.
Couldn't load pickup availability
ಆಲೋಚನೆ ಮನಸ್ಸಿನ ಅಂತರ್‌ಕ್ರಿಯೆ. ನಾವು ಹೇಗೆ ಆಲೋಚಿಸುತ್ತೇವೆ ಎನ್ನುವುದಕ್ಕೂ ನಮ್ಮ 'ವ್ಯಕ್ತಿತ್ವ'ಕ್ಕೂ ಪರಸ್ಪರ ಸಂಬಂಧವಿದೆ. ಪ್ರತಿಯೊಂದು ಮನಸ್ಸು ಸಕಾರಾತ್ಮಕವಾಗಿ, ಸೃಜನಶೀಲವಾಗಿ, ಅರ್ಥಪೂರ್ಣವಾಗಿ ಆಲೋಚಿಸಲು ಕಲಿಯಬೇಕು. ಇದರಿಂದ ಜೀವನ ಸಮಾಜ ಮತ್ತಷ್ಟು ಸಹ್ಯವಾಗಿ ಶಾಂತಿ - ಸಹಬಾಳ್ವೆ ನೆಲಸುತ್ತದೆ.
