Prof. P. V. Bapata, To Kannada : Prof. C. Chadrappa
ಬೌದ್ಧ ಭಾರತ
ಬೌದ್ಧ ಭಾರತ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 501
Type - Paperback
Couldn't load pickup availability
ಅನೇಕ ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿದ ಮನುಕುಲವು ಕೆಲವೊಮ್ಮೆ ತನ್ನ ಅಸ್ತಿತ್ವದ ಉದ್ದೇಶವನ್ನು ಅರಿತುಕೊಂಡು ಎರಗಿದ ತನ್ನಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತದೆ. ನಂತರ ಅದು ಮುಂದಿನ ಕ್ರಿಯೆಯಲ್ಲಿ ತನ್ನನ್ನು ತಾನೇ ಮರೆತುಹೋಗುತ್ತದೆ. ಬುದ್ಧನು ಒಂದು ಬಗೆಯ ಹೊಸ ಮನುಕುಲವನ್ನು ಸೃಷ್ಟಿಸಲು ಯತ್ನಿಸಿದರು. ಅದು ಉಲ್ಲೇಖಿಸುವ ವಿಷಯಗಳು ಎಲ್ಲ ದಿಕ್ಕುಗಳಲ್ಲಿಯೂ ಪರದಿರುತ್ತವೆ. ರಾಜಕೀಯ ಭಿನ್ನತೆಗಳಿದ್ದರೂ ಜಗತ್ತಲ್ಲ ಒಂದೇ ಎಂಬ ಭಾವನೆಯಿದೆ. ಆದರೆ ಮನುಷ್ಯರಲ್ಲಿ ತುಂಬಿಕೊಂಡಿರುವ ಸ್ವಾರ್ಥ, ಸರ್ಪ, ಸಂಕುಚಿತ ಮನೋಭಾವಗಳು ಜಗತ್ತನ್ನು ಅನೇಕ ಬಣ್ಣಗಳನ್ನಾಗಿಸಿದೆ. ಇಂದು ನಮಗೆ ಅಗತ್ಯವಾಗಿರುವ ಅಂತವೆಂದರೆ ನಮ್ಮಲ್ಲಿ ನಿಷ್ಠೆ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ನಾವು ಕಳೆದುಕೊಂಡಿರುವ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದು ಆದಶ್ಯಕವಾಗಿದೆ (ಆತ್ಮಬಲಂ 1 ' ನ ಪರಂ ವಿದ್ಯತೇ), ಈ ಈ ಶಾಂತಿಯನ್ನು ಪಡೆಯಲು ನಾವ ಆಂತರಿಕ ಸೌಹಾರ್ದತೆ, ಮೈತ್ತಿ, ಆತ್ಮದ ಶುಚಿತ್ವ ಮುಂತಾದವುಗಳನ್ನು ಹೊಂದುವುದು ಅಗತ್ಯ ನಾವು ನಮ್ಮತನವನ್ನು ತೋರುವುದು ಅಗತ್ಯ ಮುಕ್ತ ಚಿಂತನೆಯು ಯಾವುದೇ ಬಗೆಯ ನಿರ್ಬಂಧಗಳನ್ನು ಹೊಂದಿರದ, ಎಲ್ಲ ಮನುಷ್ಯರೂ ಸಮಾನರು ಎಂಬ ಭಾವನೆಯಿಂದ ಮುನ್ನಡೆಯಬೇಕು. ಇದು ಯಾವುದೇ ಬಗೆಯ ಅಕಾರ್ಯಗಳನ್ನೂ ಕೈಗೊಳ್ಳುವುದಿಲ್ಲ. ಅದು ಕಾಲ ಮತ್ತು ಸಾವಿನ ಮಿತಿಯನ್ನು ಮೀರಿ ಪಾಶ್ವತವಾದ ಜೀವನವನ್ನು ನಡೆಸಲು ಯತ್ನಿಸುತ್ತದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.