ಎನ್.ವಿ.ವಾಸುದೇವ ಶರ್ಮ
Publisher: ಬಹುರೂಪಿ
Regular price
Rs. 200.00
Regular price
Sale price
Rs. 200.00
Unit price
per
Shipping calculated at checkout.
Couldn't load pickup availability
ಹೌದು, ಇವರುಗಳೆಂದರೆ ನಮಗೆ ಅಷ್ಟಕ್ಕಷ್ಟೇ. ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದವರು. ಈ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇವರುಗಳದ್ದು ಇದೇ ಸ್ಥಿತಿ ಇದೇ ರೀತಿ. ಆದರೆ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತಿರುವವರು ಮಾತ್ರ ಇವರುಗಳೇ ಎನ್ನುವುದನ್ನು, ನಾವು ಗಮನಿಸದೇ ಇರುವುದು ದೊಡ್ಡ ದುರಂತ. ಎಲ್ಲಿಯೂ ಸಲ್ಲದ ಒಂದು ನರಳಾಟದ ಸದ್ದು ಇವರು. ಇವರು ನಮ್ಮ ಮಕ್ಕಳು.
ಎಗ್ಲಾಂಟೈನ್ ಜೆಬ್ ಮೊದಲ ಬಾರಿಗೆ, ಮಕ್ಕಳ ಬಗ್ಗೆ ಜಗತ್ತಿನ ಸಂವೇದನೆಯನ್ನು ಜಾಗೃತಗೊಳಿಸಿ, ನಾವುಗಳು ಮೃಗಗಳಾಗಿಯೇ ಕೊನೆಗೊಳ್ಳುವುದನ್ನು ತಪ್ಪಿಸಿದ ಹೆಣ್ಣು, ಕಣ್ಣು, ಮನುಷ್ಯ ಆಗಲು ಬಯಸುವ ಪ್ರತೀ ಜೀವಿಯೂ ಓದಲೇಬೇಕಾದ ಮಾನವ ಗಾಥೆ.
ಎಗ್ಲಾಂಟೈನ್ ಜೆಬ್ ಮೊದಲ ಬಾರಿಗೆ, ಮಕ್ಕಳ ಬಗ್ಗೆ ಜಗತ್ತಿನ ಸಂವೇದನೆಯನ್ನು ಜಾಗೃತಗೊಳಿಸಿ, ನಾವುಗಳು ಮೃಗಗಳಾಗಿಯೇ ಕೊನೆಗೊಳ್ಳುವುದನ್ನು ತಪ್ಪಿಸಿದ ಹೆಣ್ಣು, ಕಣ್ಣು, ಮನುಷ್ಯ ಆಗಲು ಬಯಸುವ ಪ್ರತೀ ಜೀವಿಯೂ ಓದಲೇಬೇಕಾದ ಮಾನವ ಗಾಥೆ.