Skip to product information
1 of 1

Ravi Belagere

ಭೀಮಾ ತೀರದ ಹಂತಕರು

ಭೀಮಾ ತೀರದ ಹಂತಕರು

Publisher - ಭಾವನಾ ಪ್ರಕಾಶನ

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಅವರು ಮೂವರಿದ್ದರು.
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ತಲೆಯ ಮೇಲೆ 'ಕಥನ್' ಹೊದಿತ್ತು. ಭೀಮಾ ತೀರದ ಹಂತಕ ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಅವನ ಹೆಸರು ಕೇಶಪ್ಪತಾವರಖೇಡ. ಮೂರನೆಯವನು ಶಿವಾಜಿ ಬೋರಗಿಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಸಾಯುವುದಕ್ಕೆ ಕೆಲವು ತಿಂಗಳಿಗೆ ಮುಂಚೆ ಹಾಲಿನಲ್ಲಿ ಬಿಸ್ಕತ್ತು ತೋಯಿಸಿಕೊಂಡು ತಿನ್ನುತ್ತಿದ್ದ.  ಜೈಲಿನಿಂದ ಬಿಡುಗಡೆಯಾದ ತಕ್ಷಣ ಒಂದಿಬ್ಬರನ್ನು ಕೊಲ್ಲಬೇಕೆಂದು ಚಡಪಡಿಸುತ್ತಿದ್ದ. ದುರಂತವೆಂದರೆ, ಬಿಡುಗಡೆಯಾದ ದಿನ ಹೊತ್ತಿಗೆ ಅವನೇ ಹೋದ, ಭೀಮಾ ತೀರದ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ಬರೆದಿದ್ದೇನೆ.

-ರವಿ ಬೆಳಗೆರೆ
View full details