Dr. H. S. Gopala Rao
Publisher -
Regular price
Rs. 75.00
Regular price
Rs. 75.00
Sale price
Rs. 75.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಕೃತಿಯು ಹಲವು ಶತಮಾನಗಳಿಂದ ಸಂಯುಕ್ತ ಭಾರತವು ಸಮಗ್ರವಾಗಿ ಗಳಿಸಿರುವ ಹಲವು ವಿಚಾರಗಳ ದೃಶ್ಯಾವಳಿಯಾಗಿದೆ. ರಹಸ್ಯಗಳೆಲ್ಲವೂ ಮೇಲ್ಮೈನಲ್ಲೇ ಇರುವುದಿಲ್ಲ, ಅವುಗಳಿಗಾಗಿ ಆಳಕ್ಕಿಳಿಯಲೇಬೇಕು.
ಕೃತಿಯ ಅನುವಾದಕರು ಡಾ. ಎಚ್. ಎಸ್. ಗೋಪಾಲ ರಾವ್. ಇತಿಹಾಸದ ಬರಹಗಳಲ್ಲಿ, ಕೃತಿರಚನೆಯಲ್ಲಿ ಅವರ ಪಾಂಡಿತ್ಯ ಹೆಚ್ಚು. ಶಾಸನಗಳ ಅಧ್ಯಯನದಲ್ಲಿ ವಿಶೇಷ ಒಲವು. ಇವರ ನಮ್ಮ ನಾಡು ಕರ್ನಾಟಕ, ಕರ್ನಾಟಕ ಏಕೀಕರಣ ಇತಿಹಾಸ ಎಂಬ ಕೃತಿಗಳನ್ನೂ, ಆಧುನಿಕ ಭಾರತದ ಇತಿಹಾಸ ಎಂಬ ಅನುವಾದಿತ ಕೃತಿಯನ್ನೂ ನವಕರ್ನಾಟಕ ಪ್ರಕಟಿಸಿದೆ.