Dr. Sarfaraz Chandragutti
Publisher - ರವೀಂದ್ರ ಪುಸ್ತಕಾಲಯ
Regular price
Rs. 350.00
Regular price
Rs. 350.00
Sale price
Rs. 350.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
'ಗೆಳೆಯ ಸರ್ಫ್ರಾಜ್ ಬಹಳ ಅಧ್ಯಯನ ಮಾಡಿ ಈ ಪ್ರಬಂಧವನ್ನು ಸಿದ್ಧಪಡಿಸಿದ್ದಾರೆ. ಅವರ ಅಧ್ಯಯನ ಶಿಸ್ತನ್ನು ನಾನು ಮೆಚ್ಚುತ್ತೇನೆ. ಭಾರತೀಯ ಧರ್ಮವನ್ನು ಅವರು ಸರಿಯಾಗಿ ಗ್ರಹಿಸಿದ್ದಾರೆ. ಇದನ್ನು ನಾವು ಎಲ್ಲರೂ ಒಪ್ಪಬೇಕು ಮತ್ತು ಸ್ವೀಕರಿಸಬೇಕು, ಏಕೆಂದರೆ ಈ ಮನೋಭಾವದ ಹಿಂದೆ ಈ ದೇಶದ ಒಳಿತಿದೆ'
-ಡಾ. ನಾ. ಡಿಸೋಜಾ, ಸುಪ್ರಸಿದ್ಧ ಲೇಖಕರು.
“ಎಡಬಲಗಳ ನಡುವೆ ಸಿಲುಕಿ ನಲುಗುತ್ತಿರುವ ಭಾರತೀಯ ಜೀವನ ವಿಧಾನಕ್ಕೆ 'ಮಧ್ಯಮ ಮಾರ್ಗ' ಎಂಬುದು ನಿಜಕ್ಕೂ ಒಂದು ಸಂಜೀವಿನಿ ಕೆಲವು ವಿತಂಡವಾದಿಗಳ ಅಭಿಪ್ರಾಯಗಳನ್ನು ನವುರಾಗಿಯೇ ತಿರಸ್ಕರಿಸಿ, ತಾರ್ಕಿಕವಾಗಿ ಅಂಥವರ ನಿಲುವನ್ನು ಖಂಡಿಸಿರುವುದು ಇಲ್ಲಿನ ವಿಶೇಷ
ಡಾ. ಜಿ ಎಸ್ ಭಟ್, ಹಿರಿಯ ವಿದ್ವಾಂಸರು, ಸಾಗರ.