Prof. N. S. Anantharaman
Publisher -
Regular price
Rs. 500.00
Regular price
Rs. 500.00
Sale price
Rs. 500.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಭಗವದ್ಗೀತೆ ಹಿಂದೂಗಳೆಲ್ಲರಿಗೂ ಪರಮ ಪವಿತ್ರ ಗ್ರಂಥವಾಗಿದೆ. ಭಗವದ್ಗೀತೆಯಲ್ಲಿ ಎಲ್ಲರಿಗೂ ಸ್ವಾಗತವಿದೆ. ಜಗತ್ತನ ಜನಾಂಗಗಳಿಗೆ ಭಾರತವು ಅರ್ಪಿಸಿರುವ ಅಮೂಲ್ಯ ಅನುಪಮ, ಅಮೃತಮಯಿ ಕೃತಿ ಭಗವದ್ಗೀತೆ. ಇದು ಹಿಂದೂ ಧರ್ಮಕ್ಕೆ ಮಾತ್ರ ಅನ್ವಯಿಸುವ ಗ್ರಂಥವಲ್ಲ. ಎಲ್ಲೆಲ್ಲಿ ವಿಭೂತಿ ಪುರುಷರು ಇರುವರೋ, ಅವರು ಯಾವ ಕೋಮಿಗೆ ಸೇರಿರಲಿ, ಯಾವ ದೇಶಕ್ಕೆ ಸೇರಿರಲಿ, ಅಲ್ಲೆಲ್ಲಾ ಅನ್ವಯಿಸುವ ಧರ್ಮಗ್ರಂಥ ಭಗವದ್ಗೀತೆ. ಈ ಗ್ರಂಥವು ಸರಳ ಸುಂದರ ಶುದ್ಧ ಅನುಷ್ಠಾನ ಪ್ರೇರಕ ಅನುಭವಪೂರ್ಣ ಆನಂದದಾಯಿನಿಯಾಗಿ 'ಗೀತಾಮಾತೆ' ಎನಿಸಿದೆ. ಗೀತೆ ಭಗವಂತನ ವಾಣಿ. ಅದರಲ್ಲಿ ಹಿಂದೂ ಧರ್ಮದ ಸಾರ ಇದೆ. ಇದರಲ್ಲಿ ಶ್ರೀ ಕೃಷ್ಣನು ತತ್ವ ಮತ್ತು ಧರ್ಮದ ಶ್ರೇಷ್ಠ ಸಿದ್ಧಾಂತವನ್ನು ವಿವರಿಸುತ್ತಾನೆ. ಸ್ಪಷ್ಟವಾಗಿ ಜ್ಞಾನವನ್ನು ಬೋಧಿಸುತ್ತಾನೆ. ಆದ್ದರಿಂದಲೇ ಗೀತೆ ಅಷ್ಟು ಅದ್ಭುತ. ಈ ಮಹಾಕಾವ್ಯವನ್ನು ಭಾರತ ಸಾಹಿತ್ಯ ಚೂಡಾಮಣಿ ಎನ್ನುವರು. ಇದೊಂದು ಬಗೆಯ ವೇದ ಭಾಷ್ಯ. ಈ ಪುಸ್ತಕವನ್ನು ಬರೆದಿರುವವರು ಪ್ರೊ. ಎನ್. ಎಸ್. ಅನಂತರಾಮನ್
