Shreenivasa. M. G. Panibhate
ಬೆಂಗಳೂರಿನಿಂದ ಲಂಡನ್‌ಗೆ
ಬೆಂಗಳೂರಿನಿಂದ ಲಂಡನ್‌ಗೆ
Publisher -
- Free Shipping Above ₹350
- Cash on Delivery (COD) Available*
Pages - 344
Type - Paperback
Couldn't load pickup availability
ಈ ಪುಸ್ತಕವು ಒಂದು ವಿಶೇಷ ಪ್ರವಾಸ ಕಥನವಾಗಿದ್ದು, ದಂಪತಿಗಳಿಬ್ಬರು ಬೆಂಗಳೂರಿನಿಂದ ಲಂಡನ್ಗೆ ತಮ್ಮ ಸ್ವಂತ ಕಾರಿನಲ್ಲಿ ಸ್ವತಃ ಚಾಲನೆ ಮಾಡಿಕೊಂಡು, ಸುಮಾರು 20ಕ್ಕೂ ಹೆಚ್ಚು ದೇಶಗಳನ್ನು, 75 ದಿನಗಳಲ್ಲಿ ಸುಮಾರು 19,350 ಕಿ.ಮೀ. ಪ್ರಯಾಣಿಸಿರುವುದರ ಬಗ್ಗೆ ಬರೆದಿದ್ದಾರೆ.
ಸ್ವತಃ ಪ್ರಯಾಣಿಕರೇ ಲೇಖಕರಾಗಿದ್ದು, ತಾವು ಕಂಡಂತಹ ಸ್ಥಳಗಳ ಮಾಹಿತಿ, ಹಾದು ಹೋಗುವಾಗ ನೋಡಿದಂತಹ ಪರಿಸರದ ಬಗ್ಗೆ ಪರಿಚಯಿಸುತ್ತಾ, ಹಾಗು ಈ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಬೇಕಾಗುವ ಮಾಹಿತಿಗಳನ್ನು ಕಥಾರೂಪದಲ್ಲಿ ಕೊಡುತ್ತಾ, ನಮ್ಮನ್ನೂ ಸಹ ತಮ್ಮ ಪ್ರಯಾಣದೊಂದಿಗೆ ಕರೆದುಕೊಂಡು ಹೋಗುವಂತೆ ಪ್ರಸ್ತುತಪಡಿಸಿದ್ದಾರೆ.
ಹಾಗೆಯೇ ಈ ಪ್ರಯಾಣಕ್ಕೆ ಮುಂಚಿತವಾಗಿ ನಡೆದ ತಯಾರಿ, ತೆಗೆದುಕೊಂಡ ನಿರ್ಧಾರಗಳ ಕುರಿತಾದ ಸಂಭಾಷಣೆಗಳು ಇತರರಿಗೆ ಸ್ಪೂರ್ತಿದಾಯಕವಾಗಿವೆ.
Share

Subscribe to our emails
Subscribe to our mailing list for insider news, product launches, and more.