Suresh. V. Kulkarni
ಬೇಂದ್ರೆ ಬೆಳಕು
ಬೇಂದ್ರೆ ಬೆಳಕು
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 162
Type - Paperback
Couldn't load pickup availability
ಸುರೇಶ ವೆಂಕಟೇಶ ಕುಲಕರ್ಣಿ
೨೫.೫.೧೯೪೮ರಂದು ಶಿರಹಟ್ಟಿ ತಾಲೂಕ ಬನ್ನಿಕೊಪ್ಪದಲ್ಲಿ ಜನಿಸಿದರು. ಬಿ.ಎಸ್ಸಿ., ಬಿ.ಎಡ್., ಎ.ಎಮ್., ಜಿ.ಡಿ.(ಆರ್ಟ್ಸ್), ಜಿ.ಡಿ.(ಮಾಡೆಲಿಂಗ್) ಪದವಿಗಳನ್ನು ಪಡೆದು, ಧಾರವಾಡದ ಕರ್ನಾಟಕ ಹೈಸ್ಕೂಲದಲ್ಲಿ ೩೦ ವರ್ಷಗಳ ಕಾಲ ಚಿತ್ರಕಲೆ, ವಿಜ್ಞಾನ ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಆಧುನಿಕ ಚಿತ್ರಕಲಾ ಶೈಲಿಗಳು, ಕಲೋಪಾಸಕ ಎಂ.ಜಿ. ವಾಚದಮಠ; ಪಿಕಾಸೋ (ಚಿತ್ರಕಲಾವಿದ), ಧೂಮಕೇತು, ಶಕ್ತಿಯನ್ನು ಉಳಿಸು, ಭಾವರೇಖೆಯಲ್ಲಿ ಬೇಂದ್ರೆ, ಬೇಂದ್ರೆ ಕಲಾಯೋಗ, ಪ್ರಾಣಿ-ಪಕ್ಷ ಸಂಕುಲ (ಸಚಿತ್ರ), ಸೃಷ್ಟಿ ಮತ್ತು ಪರಿಸರ ರೂಪಕಗಳು ಮುಂತಾದ ೨೫ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ, ಆದರ್ಶಗುರು ಪ್ರಶಸ್ತಿ, ಬೇಂದ್ರೆ ಕಲಾ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ... ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ವಿಜ್ಞಾನ ಸಂಗಾತಿ ಮಾಸಿಕದ (ಹಂಪಿ ಕನ್ನಡ ವಿಶ್ವವಿದ್ಯಾಲಯ) ಸಂಪಾದಕರಾಗಿ, ಕಲೆ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರಿಗೆ ತರಬೇತುದಾರನಾಗಿ ಬೇಂದ್ರೆ ವ್ಯಕ್ತಿತ್ವ ನಿರೂಪಿಸುವ ವಾಂಗ್ನಿಯಾಗಿ ಮತ್ತು ನಿವೇದಕನಾಗಿ ಇವರು ನಾಡಿನಾದ್ಯಂತ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.