Skip to product information
1 of 1

Yandamori Virendranath, Translated By Raja Chandur

ಬೆಳದಿಂಗಳ ಗೋದಾವರಿ

ಬೆಳದಿಂಗಳ ಗೋದಾವರಿ

Publisher - ವಸಂತ ಪ್ರಕಾಶನ

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಅವಳ ತಾಯಿ ಅವಳ ಮೇಲೆ ವ್ಯಾಪಾರ ಮಾಡಬೇಕೆಂದಿದ್ದಳು. ಅವಳ ಗಂಡ ಅವಳನ್ನು ಅಡವಿಟ್ಟು ಹಣ ಸಂಪಾದಿಸಬೇಕೆಂದಿದ್ದ. ಅವಳ ಪ್ರಿಯಕರ ಅವಳನ್ನು ಮರೆಯಲಾರದೆ, ಮನೆಯನ್ನು ನರಕವಾಗಿಸಿಕೊಂಡು, ಪರೋಕ್ಷವಾಗಿ ಅವಳಿಗೆ ನೋವನ್ನು ಕೊಡಲು ಪ್ರಾರಂಭಿಸಿದ.

ಹಳ್ಳಿ-ಹಳ್ಳಿಯೆಲ್ಲಾ ಅವಳತ್ತ ಪರಿಹಾಸ್ಯದಿಂದ ನೋಡುತ್ತಿತ್ತು. ಆದರೂ ಅವಳು ಗೋದಾವಲಿಯಂತೆ ಸಣ್ಣಗೆ ಹರಿಯಲು ಪ್ರಾರಂಭಿಸಿ ಅಡ್ಡ ಬಂದ ಪರ್ವತಗಳನ್ನು ಸುತ್ತಿಕೊಂಡು ಜೀವನದಿಯಾಗಿ ಅಣಿಕಟ್ಟು ಹಾಕಿದವನಿಗೇ ಸಹನೆಯಿಂದ ಕಿರುನಗುತ್ತಾ ಅನ್ನವಿಟ್ಟ ಗೋದಾವರಿಯಂತೆ ವಿಜಯದ ಸಾಗರದಲ್ಲಿ ಸಂಗಮಿಸಿತು.
View full details