Dr. V. Murigeppa
Publisher - ಕನ್ನಡ ಸಾಹಿತ್ಯ ಪರಿಷತ್ತು
Regular price
Rs. 40.00
Regular price
Rs. 40.00
Sale price
Rs. 40.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಬೀದರ್ ಕರ್ನಾಟಕದ ಗಡಿಭಾಗದ ಜಿಲ್ಲೆ. ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ನೈಸರ್ಗಿಕವಾಗಿ ಉತ್ತಮ ಪರಿಸರವನ್ನು ಹೊಂದಿರುವ ಪ್ರದೇಶ ಇದಾಗಿದೆ. ಮರಾಠಿ, ಉರ್ದು, ತೆಲಗು, ಕನ್ನಡ ಇತ್ಯಾದಿ ಭಾಷಿಕರನ್ನು ಹೊಂದಿರುವ ಈ ಪ್ರದೇಶ ಭಾಷೆಯ ದೃಷ್ಟಿಯಿಂದ ಬಹು ಭಾಷಿಕ ಪ್ರದೇಶ. ಹೀಗಾಗಿ ಬೀದರ್ ಕನ್ನಡ ಉಳಿದ ಕನ್ನಡಗಳಿಗಿಂತ ಹಾಗೂ ಗ್ರಾಂಥಿಕ ಕನ್ನಡದಿಂದ ಬೇರೆಯೇ ಆದ ಭಾಷಿಕ ಅಂಶಗಳನ್ನು ರೂಪಿಸಿಕೊಂಡಿದೆ. ಬೀದರ್ ಜಿಲ್ಲೆಯ ಆಡುಗನ್ನಡವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.
