ಡಾ. ಶ್ರೀರಾಮ ಇಟ್ಟಣ್ಣವರ
Publisher: ಕನ್ನಡ ವಿಶ್ವವಿದ್ಯಾಲಯ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
Couldn't load pickup availability
ಉತ್ತರ ಕರ್ನಾಟಕದ ರಂಗಭೂಮಿ, ಬಯಲಾಟಕ್ಕೆ ಸಂಬಂಧಿಸಿದಂತೆ ಡಾ. ಶ್ರೀರಾಮ ಇಟ್ಟಣ್ಣವರ ಹೆಸರು ಮಹತ್ವದ್ದು, ರಂಗಭೂಮಿ ಎಂದರೆ ನಟರು, ನಾಟಕ ಪ್ರದರ್ಶನ ಎಂದು ನಮಗೆ ಗೊತ್ತು. ಆದರೆ ಅಲ್ಲಿಯ ಪರಿಕರಗಳು, ಪ್ರಸಾದನೆ, ಮುಂತಾದ ಅಂಶಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ನಿರಂತರ ರಂಗ ಸಾಮೀಪ್ಯದಿಂದ ಮಾತ್ರ ಇಂತಹ ಬರವಣಿಗೆ ಸಾಧ್ಯ.
