Sunanda Prakash Kadame
ಬರೀ ಎರಡು ರೆಕ್ಕೆ
ಬರೀ ಎರಡು ರೆಕ್ಕೆ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 207
Type - Paperback
Couldn't load pickup availability
ದಿಗಂಬರ ತನ್ನ ಮದುವೆ ನಿಶ್ಚಯದ ಮರುದಿನ ಅಂಗಡಿಯಲ್ಲಿ ಕೂತಾಗ ಅಲ್ಲೇ ದೆಣಪೆ ಬಳಿ ತರಕು ಗುಡಿಸುತ್ತಿದ್ದ ಸಣ್ಣಿ ಹಣಕಿ ಹಾಕಿ 'ಸಣ್ಣಮ್ಮನೋರು ಹ್ಯಾಂಗಿವರಾ?' ಅಂತ ಸನ್ನೆ ಮಾಡಿ ಕೇಳಿದ್ದಳು. ಅವಳು ಹೇಳಿದ್ದು ಅರ್ಥವಾಗದವನಂತೆ ಸುಳ್ಳೇ ದಿಗಂಬರ 'ಯಾರೇ? ಏನೇ?' ಅಂತ ಜಾರಿಕೊಳ್ಳುವುದರಲ್ಲಿದ್ದ.
'ಅಬಾಬಾಬಾಬಾ, ಬರಿ ಅವ್ರು, ಹೇಳ ಕೊಡತಿ, ಸುಮಸುಮನೇ ನೀಮು ಅಂಗಡೀಗ ಬಂದ ಹೆಣಮಕ್ಕಳ ಕೈ ಕಿಟ್ಟೂದು' ಅಂದಳು. 'ಹೇಳಕೊಡೇ ಹೇಳಕೊಡೇ, ಮತ್ತ ನಿನ್ನ ಕೈಗೀ ಏನ ಕಿಟ್ಟಲಿಲ್ಲಾ ಅಲ್ಲವೇ?' ಎನ್ನುತ್ತ ನಕ್ಕು ಬಿಟ್ಟಿದ್ದ ದಿಗಂಬರ, ಸಣ್ಣಿ 'ಇವರೂ ನನಕಿನಾ ಹೆಚ್ಚನೊರೇಯಾ, ಶಾಯಲಪ್ಪ ಬಂಧನಾ' ಎಂದು ನಕ್ಕು ಸಣ್ಣಗೆ ನಾಚುತ್ತ ಕತ್ತಿನ ಮಣಿಸರದ ರಾಶಿಯನ್ನು ಸರಿಮಾಡಿಕೊಳ್ಳುತ್ತಪುನಃ ಕಸ ಹೊಡೆಯತೊಡಗಿದಳು.
Share

Subscribe to our emails
Subscribe to our mailing list for insider news, product launches, and more.