Girish Karnad
Publisher - ಮನೋಹರ ಗ್ರಂಥಮಾಲಾ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಒಂದು ಅಂಕದ ರೂಪಾಂತರ ಹೊಂದಿರುವ ಹಿಟ್ಟಿನಹುಂಜ ನಾಟಕ "ಬಲಿ". ಪಾತ್ರಗಳು ಮಾವುತ,ರಾಣಿ,ರಾಜ,ರಾಜಮಾತೆ. ಮಾವುತನ ಹಾಡಿಗೆ ಮರುಳಾದ ರಾಣಿ ಸಂಗೀತ ಎಲ್ಲವನ್ನೂ ಮರೆಸುವ ಶಕ್ತಿ ಇದೆ ಅಂತ ಲೇಖಕರು ಇಲ್ಲಿ ನಾಟಕದ ರೂಪದಲ್ಲಿ ಕಟ್ಟಿದ್ದಾರೆ.ರಾಜ ರಾಣಿ ಯನ್ನು ಪ್ರೀತಿಸಿ ಹೋಲಿಸಿ ಮದುವೆಯಾದನು ನಂತರ ರಾಣಿಯ ಜೈನಧರ್ಮವನ್ನು ಸ್ವೀಕರಿಸಿದ್ದು ಅದರ ಪರಿಣಾಮದಿಂದ ಪ್ರಾಣಿಬಲಿ ನರಬಲಿ ಪ್ರಾಣಿಹಿಂಸೆ ತ್ಯಾಗಮಾಡಿದ.
ಚಂಡಮಾರಿ ಪೂಜೆಗೆ ಕೋಳಿ,ಕುರಿ,ಕೋಣ,ಬಲಿ ಕೊಡುವ ಪದ್ಧತಿ ಖಂಡಿಸಿ ರಾಜಮಾತಿಗೆ ವಿರುದ್ಧವಾಗಿ ನಡೆದುಕೊಂಡು ರಾಜ ಜೈನ್ ಧರ್ಮ ಮನಃಸ್ಪೂರ್ತಿಯಾಗಿ ಸ್ವೀಕರಿಸಿದ್ದು.ಚಂಡಮಾರಿ ಪೂಜೆಗೆ ಹಿಟ್ಟಿನಿಂದ ತದ್ರೂಪಿ ಆಗಿ ಪರಿವರ್ತನೆಗೊಂಡ ಹಿಟ್ಟಿನಹುಂಜ ಚಂಡಮಾರಿಗೆ ರಾಜ ರಾಣಿ ರಾಜಮಾತೆ ಸಮರ್ಪಿಸಿದರು.
ಪ್ರಕಾಶಕರು-ಮನೋಹರ ಗ್ರಂಥ ಮಾಲಾ
