ಸ್ವಾಮಿ ಜಗದಾತ್ಮನಂದ
Publisher:
Regular price
Rs. 170.00
Regular price
Sale price
Rs. 170.00
Unit price
per
Shipping calculated at checkout.
Couldn't load pickup availability
ಪ್ರತಿಯೊಬ್ಬ ತರುಣನನ್ನೂ ಒಳ್ಳಿತಿಗೆ, ಉದ್ಧಾರಕ್ಕೆ ಆಸಕ್ತಿ ಹುಟ್ಟುವಂತೆ ಮಾಡುವ ಛಲ ತೊಟ್ಟಿದೆ ಈ ಗ್ರಂಥ. ನಮ್ಮ ಶೈಕ್ಷಣಿಕ ಸಂಸ್ಥೆಗಳು ದಿವ್ಯನಿರ್ಲಕ್ಷ್ಯದಿಂದ ಕಡೆಗಣಿಸಿದ ವಿಷಯಗಳ ಮೇಲೆ ಇಲ್ಲಿ ಮಿತ್ರಸಮ್ಮಿತಿಯ ವ್ಯಾಖ್ಯಾನಗಳಿವೆ; ನಿತ್ಯಜೀವನದಲ್ಲಿ ಬರುವ ಸಾಚಾ ಸನ್ನಿವೇಶಗಳ ಉದಾಹರಣೆಗಳಿವೆ; ಮಹನೀಯರ ಮನನೀಯ ವಾಕ್ಯಗಳ ಉಲ್ಲೇಖಗಳಿವೆ: ವಿಜ್ಞಾನವನ್ನು ಆತ್ಮಜ್ಞಾನದೊಡನ ಮೇಳಯಿಸುವ ಸಮನ್ವಯ ಮಾರ್ಗದಲ್ಲಿ ಸರ್ವಗ್ರಾಹಿಯಾಗಿ, ಜೀವನದ ಸಾಕಲ್ಯವನ್ನು ತಿಳಿಸಿಕೂಡುವ ಹಂಬಲವಿದೆ ಹಾಗೂ ಹಂಬಲದ ಬೆನ್ನಹಿಂದೆ ತರುಣ ಜನಾಂಗದ ನೋವು ನಲಿವುಗಳನ್ನು ಅರ್ಥಯಿಸಿಕೊಂಡು ಚಿಕಿತ್ಸೆಗೆ ಹೊರಟಿರುವ ಲೇಖಕರ ಅಪೂರ್ವವಾದ ಕಾಳಜಿ ಇದೆ. ಒಟ್ಟಿನಲ್ಲಿ ಕನ್ನಡದಲ್ಲೇ ಇರುವ ಹೊಸಯುಗದ ಉಪನಿಷತ್ತು ಇದು.
-ಪ್ರೊಫೆಸರ್ ಕು. ಶಿ. ಹರಿದಾಸ ಭಟ್ಟ
