Skip to product information
1 of 1

Dr. M. Gopalakrishna Rao

ಆಯುರ್ವೇದಿಯ ಪ್ರಕೃತಿ ಚಿಕಿತ್ಸೆ

ಆಯುರ್ವೇದಿಯ ಪ್ರಕೃತಿ ಚಿಕಿತ್ಸೆ

Publisher - ಸಾಹಿತ್ಯ ಭಂಡಾರ

Regular price Rs. 210.00
Regular price Rs. 210.00 Sale price Rs. 210.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಡಾ|| ಎಂ. ಗೋಪಾಲಕೃಷ್ಣರಾವ್

ನಿಸರ್ಗ ಅಥವಾ ಪ್ರಕೃತಿಚಿಕಿತ್ಸೆ ಎಂದರೆ ಪರದೇಶದಿಂದ ಬಂದದ್ದು ಎಂದು ದೊಡ್ಡವರೂ ತಿಳಿಯುವುದುಂಟು.

ಆದರೆ ಎಲ್ಲ ಚಿಕಿತ್ಸಾಪದ್ಧತಿಗಳ ಮೂಲವೂ

ಆಯುರ್ವೇದವೇ ಎಂದು ಈಗ ಎಲ್ಲರೂ

ಒಪ್ಪತೊಡಗಿದ್ದಾರೆ.

ಆಯುರ್ವೇದದಲ್ಲಿ ವನಸ್ಪತಿಗಳು, ಖನಿಜ, ಲೋಹ, ವಿಷಗಳು, ಉಪವಿಷಗಳು, ಪ್ರಾಣಿಜನ್ಯ ಪದಾರ್ಥಗಳನ್ನು ಮಾನವನ ರೋಗಚಿಕಿತ್ಸೆಗೆ ಉಪಯೋಗಿಸುವ ಬಗೆಗಳನ್ನು ತಿಳಿಸಿದ ಹಾಗೆಯೇ ಗಾಳಿ, ಬಿಸಿಲು, ನೀರು, ಮೃತ್ತಿಕೆಗಳನ್ನು ಆಯುರ್ವೇದೀಯ ತತ್ತ್ವಗಳನ್ನಾಧರಿಸಿ ಬಳಸುವ ಕ್ರಮಗಳನ್ನೂ ತಮ್ಮ ವಿಶಿಷ್ಟ ಶೈಲಿಯಲ್ಲಿ ಡಾ|| ರಾಯರು ಸರಳವಾಗಿ ಹೇಳಿದ್ದಾರೆ.

ಈ ವಿಷಯದ, ಆಯುರ್ವೇದೀಯ ತತ್ತ್ವಾವಲಂಬಿತ ಪ್ರಕೃತಿಚಿಕಿತ್ಸೆಯ ಪುಸ್ತಕ ಬಹುಶಃ ಭಾರತೀಯ ಭಾಷೆಗಳಲ್ಲೇ ಪ್ರಥಮ, ಗ್ರಂಥವನ್ನು ಮನನ ಮಾಡಿದರೆ, ನಾವೂ ಪ್ರಯೋಗಿಸಿ ಗುಣ ಕಂಡುಕೊಳ್ಳಬೇಕು ಎನಿಸುವಂತಹ ಸರಳ ಸುಂದರ ಶೈಲಿ.
View full details