Sridhara D. S.
Publisher - ಸಾಹಿತ್ಯ ಭಂಡಾರ
Regular price
Rs. 350.00
Regular price
Rs. 350.00
Sale price
Rs. 350.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ದೇವತೆಗಳಿಗೆ ಬೃಹಸ್ಪತಿ ಗುರುವಾಗಿರುವಂತೆ ಶುಕ್ರಾಚಾರ್ಯರು ರಾಕ್ಷಸರ ಗುರುಗಳು. ಅಸುರಕುಲದ ಅಭ್ಯುದಯಕ್ಕಾಗಿ ಪಣತೊಟ್ಟು ಯೋಗ್ಯವಾದ ಗುರುವಿನ ಮುಖೇನ ರಕ್ಕಸಕುಲ ಔನ್ನತ್ಯವನ್ನು ಸಾಧಿಸಬೇಕೆಂದು ಅಸುರರ ಬೆನ್ನೆಲುಬಾಗಿ ನಿಂತವರು ಶುಕ್ರಾಚಾರ್ಯರು. ಶುಕ್ರಾಚಾರ್ಯರ ಹೆಸರು ಅನೇಕರಿಗೆ ತಿಳಿದಿದೆ ಬಿಟ್ಟರೆ ಅವರ ಸಂಪೂರ್ಣ ಜೀವನದ ಕಥೆ ಗೊತ್ತಿರುವವರು ಕೆಲವೇ ಮಂದಿ ಮಾತ್ರ. ಹಾಗಾಗಿ ಜನಸಾಮಾನ್ಯರಿಗೂ ಒಬ್ಬ ಮಹೋನ್ನತ ಗುರುವಿನ ಜೀವನಗಾಥೆ ತಿಳಿಯಬೇಕೆಂದು ಹಿರಿಯ ಯಕ್ಷಗಾನ ಪ್ರಸಂಗಕರ್ತ,ವಿಮರ್ಶಕ ಶ್ರೀಧರ ಡಿ.ಎಸ್. ಅವರು ‘ಅಸುರಗುರು ಶುಕ್ರಾಚಾರ್ಯ’ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಶುಕ್ರಾಚಾರ್ಯರ ಜೀವನವನ್ನು ಸಂಪೂರ್ಣವಾಗಿ ಕಟ್ಟಿಕೊಡುವ ಅದ್ಭುತ ಕಾದಂಬರಿಯಿದು.
