Skip to product information
1 of 1

Michael Beloved

ಆಸ್ಟ್ರಲ್ ಪ್ರೊಜೆಕ್ಷನ್

ಆಸ್ಟ್ರಲ್ ಪ್ರೊಜೆಕ್ಷನ್

Publisher - ಐಬಿಹೆಚ್ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00
ಆಸ್ಟಲ್ ಪ್ರೊಜೆಕ್ಷನ್ ಮಾನವನು ತಾನು ಎಂದು ತಿಳಿದಿರುವ ದೈಹಿಕ ವ್ಯವಸ್ಥೆಯ ಸಾವಿನಾಚೆಗೆ ಬದುಕುಳಿಯುವ ಸ್ವಯಂ-ಭರವಸೆಯನ್ನು ಕುರಿತಾಗಿದೆ. ಇದು ಮಾನಸಿಕ ಶಕ್ತಿಗಳ ನಿರಂತರತೆ ಹಾಗೂ ಶಾಶ್ವತತೆಯ ಬಗ್ಗೆ ಇತರ ರುಜುವಾತಿನ ಅಗತ್ಯವಿಲ್ಲದ ಸ್ವಯಂ-ಸಾಕ್ಷಿಯಾಗಿದೆ.

ಪ್ರತಿ ಬಾರಿಯು ಭೌತಿಕ ದೇಹವು ನಿದ್ರಿಸುವಾಗ ಮಾನಸಿಕ ಸ್ವಭಾವವು ದೈಹಿಕ ರೂಪದಿಂದ ಪ್ರತ್ಯೇಕಿಸುತ್ತದೆ ಮತ್ತು ಆಸ್ಟಲ್‌ ಪ್ರಪಂಚದ ಒಂದು ಸೂಕ್ಷ್ಮ ಆಯಾಮದ ಒಳಗೆ ಪ್ರಯಾಣವನ್ನು ಕೈಗೊಳ್ಳುತ್ತದೆ. ಇದು ನಂತರ ದೈಹಿಕ ಹೊರಕವಚದ ಒಳಗೆ ಹಿಂದಿರುಗುತ್ತದೆ ಮತ್ತು ಭೌತಿಕ ಇತಿಹಾಸದಲ್ಲಿ ಅದರ ಪಾತ್ರವನ್ನು ಮುಂದುವರಿಸಲು ಮೇಲೇಳುತ್ತದೆ. ಪ್ರಕೃತಿಯು ಭೌತಿಕ ದೇಹದ ಬದುಕು ಹಾಗೂ ಸಾವನ್ನು ನಡೆಸುವಂತೆಯೇ ಅಲೌಕಿಕ ಪ್ರಕೃತಿಯು ಈ ಕಾರ್ಯಾಚರಣೆಗಳನ್ನು ನಡೆಸುತ್ತದೆ.

ಸಾಕ್ಷಿ ಆಂತರಿಕವಾಗಿದೆ, ಆದರೆ ಲಕ್ಷ್ಯವಿಡುವ ಕನಸಿನ ಅರಿವಿನ ಮೂಲಕ, ಹಾಗೂ ಭೌತಿಕ ಜಾಗೃತಿಯಿಂದ ನಿದ್ರೆಯ  ಪ್ರಜ್ಞೆಯಲ್ಲಿನ ಬದಲಾವಣೆಗಳನ್ನು ಗಮನವಿಟ್ಟು ನೋಡುವ ಮೂಲಕ, ಹಾಗೂ ಕನಸಿನಿಂದ ಭೌತಿಕ ಎಚ್ಚರವಾಗುವಿಕೆಗೆ ಅಸ್ತಿತ್ವದ ಹಾದು ಹೋಗುವಿಕೆಯನ್ನು ಗಮನವಿಟ್ಟು ನೋಡುವ ಮೂಲಕ ಇದನ್ನು ಮನಸ್ಸಿನಿಂದ ಹೊರಗೆ ಪರಿಶೀಲಿಸಬಹುದಾಗಿದೆ.
View full details