Pro. S. G. Siddharamayya
Publisher - ಸಪ್ನ ಬುಕ್ ಹೌಸ್
Regular price
Rs. 125.00
Regular price
Rs. 125.00
Sale price
Rs. 125.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಈ ಸಂಕಲನದ ಕವಿತೆಗಳಲ್ಲಿ ಜಾತಿ ಮತದ ಬಗ್ಗೆ ಪ್ರಶ್ನೆಗಳಿವೆ, ಉತ್ತರಗಳಿವೆ. ಮನುಷ್ಯ ಸಂಬಂಧಗಳ ಬಗ್ಗೆ ಕಳಕಳಿ ಇದೆ, ಯುದ್ಧ, ಹಿಂಸೆ, ಸಾವುಗಳು ನಿಂತು ಶಾಂತಿಯ ಸಂದೇಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಇದೆ. ಮನುಷ್ಯನ ಬದುಕಿನಲ್ಲಿರುವ ಕೊರತೆಗಳನ್ನು ಅನಾವರಣಗೊಳಿಸಿ ಅವುಗಳನ್ನು ಹೋಗಲಾಡಿಸಿ ನೆಮ್ಮದಿಯ ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವಿದೆ. ಇದಕ್ಕಿಂತ ಇನ್ನೇನು ಬೇಕು. ರಾಘವಾಂಕ ಜನ ಬದುಕಬೇಕೆಂಬ ಕಾವ್ಯ ಬರೆಯುತ್ತಿದ್ದೇನೆಂದು ಹೇಳಿಕೊಂಡಿರು ವಂತೆ ಸಿದ್ಧರಾಮಯ್ಯನವರು ಈ ಸಂಕಲನದಲ್ಲಿರುವ ಕವಿತೆಗಳನ್ನು ಬರೆದಿದ್ದಾರೆ. ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಇಲ್ಲಿನ ಕವಿತೆಗಳು ಅರ್ಥಪೂರ್ಣವಾಗಿವೆ ಎಂಬ ನಂಬಿಕೆ ನನ್ನದು.
-ಎಚ್. ದಂಡಪ್ಪ
-ಎಚ್. ದಂಡಪ್ಪ
