Skip to product information
1 of 1

Ramesh Shettigar Manjeshwara

ಅಪೂರ್ಣ ಸತ್ಯ

ಅಪೂರ್ಣ ಸತ್ಯ

Publisher -

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 184

Type - Paperback

Gift Wrap
Gift Wrap Rs. 15.00
ರಮೇಶ್ ಶೆಟ್ಟಿಗಾರ್ ಮಂಜೇಶ್ವರ; ಗಡಿನಾಡಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಹುವರ್ಷಗಳಿಂದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಮಾನವ ಸಂಪನ್ಮೂಲ ವೃತ್ತಿಯ ಸೇವೆಯಲ್ಲಿದ್ದಾರೆ.'ಅಪೂರ್ಣಸತ್ಯ' ఎంబ ಖ್ಯಾತಿಯ ಈ ಕಥಾಸಂಕಲನದಲ್ಲಿ ತಮ್ಮ ಉತ್ತಮ ನಿರೂಪಣಾ ಶೈಅಯಿಂದಾಗಿ ಓದುಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಓದಿದವರೆಲ್ಲರಿಂದಲೂ ಅತ್ಯಂತ ಮೆಚ್ಚುಗೆಯನ್ನು ಪಡೆದ ಈ ಕಥಾಸಂಕಲನದಲ್ಲಿ ವೈವಿಧ್ಯಮಯವಾದ ಹನ್ನೆರಡು ಕಥೆಗಳಿದ್ದು ಅವು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ, ಹಾಗೂ ಮುಕ್ತಾಯವೂ ಮನಮುಟ್ಟುವಂತಿದೆ. ಅವುಗಳಲ್ಲಿ “ಅಪೂರ್ಣಸತ್ಯ' ಹಾಗೂ 'ದೇವರಗಿಡ' ಕಥೆಗಳಿಗೆ ಕಥಾ ಸ್ವರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳು ಬಂದಿವೆ. ಬಾಕಿ 7 ಕಥೆಗಳು ನಾಡಿನ ಖ್ಯಾತ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದಕ್ಕೆ 2017ರಲ್ಲಿ 'ಬುದ್ಧ, ಬಸವ, ಗಾಂಥಿ ಸಾಂಸ್ಕೃತಿಕ ಟ್ರಸ್ಟ್' ಇವರಿಂದ ಪುಸ್ತಕ ಬಹುಮಾನ ಪ್ರದಾನವಾಗಿದೆ.

ಇವರು ಬರೆದ 'ಮದನಿಕೆ ದಿ ಲಾಸ್ಟ್ ಸೀನ್' ಎಂಬ ಕೌತುಕಮಯ ಕಾದಂಬರಿಯು 2019ರಲ್ಲಿ ಬಿಡುಗಡೆಗೊಂಡಿದೆ.
View full details