Maasti Venkatesha Iyyangar
Publisher -
Regular price
Rs. 550.00
Regular price
Rs. 550.00
Sale price
Rs. 550.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಈ ಗ್ರಂಥ ನಾನು ನನ್ನ ಲೇಖಕಜೀವನದ ಆರಂಭದ ದಿನಗಳಲ್ಲಿ ಬರೆಯಲು ಯೋಚಿಸಿ, ಬರೆಯದೆ ನಿಲ್ಲಿಸಿ, ಎರಡು ವರ್ಷದ ಹಿಂದೆ ನಡೆದ ಒಂದು ಸಂಗತಿಯ ಕಾರಣದಿಂದ ಈಗ ಜನ್ಮ ತಳೆದಿರುವ ಕೃತಿ. ಇದರ ಉದ್ದೇಶ ನಮ್ಮ ಧರ್ಮ ಸಂಸ್ಕೃತಿಗಳ ವಿಷಯಗಳಲ್ಲಿ ಆಸಕ್ತಿ ಉಳ್ಳವರಿಗೆ ವೇದಗಳ ಕಾಲದಿಂದ ಇಂದಿನವರೆಗೆ ನಮ್ಮ ದೇಶದಲ್ಲಿ ಧರ್ಮ ಸಂಸ್ಕೃತಿಗಳ ಸೇವೆಯನ್ನು ಮಾಡಿದ ಮಹನೀಯ ಚೇತನರ ವಚನಗಳ ರೂಪವನ್ನು ತಿಳಿಸುವುದು; ಅವರು ಪ್ರಚಾರಮಾಡಿದ ಧರ್ಮ ಸಂಸ್ಕೃತಿಗಳ ಪ್ರಭಾವದಿಂದ ನಮ್ಮ ಜನಾಂಗ ಬೇರೆ ಬೇರೆ ಕಾಲದಲ್ಲಿ ಮುಟ್ಟಿದ ಎತ್ತರವನ್ನು ರೂಪಿಸುವುದು; ಈಗ ನಮ್ಮ ಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಮ್ಮ ಪೂರ್ವಾರ್ಜಿತ ಆಧ್ಯಾತ್ಮಿಕ ಸಂಪತ್ತು ಎತ್ತರವಾಗಿಯೇ ಇದೆ, ಬಳಸಲು ಈಗಲೂ ಕೈಗೆ ಎಟುಕುವುದಾಗಿ ಇದೆ, ಅದರಿಂದ ನಾವು ನಮ್ಮ ಜನಾಂಗಜೀವನವನ್ನು ತಿದ್ದಿಕೊಂಡು ಮತ್ತೆ ಉನ್ನತವನ್ನಾಗಿ ಮಾಡುವುದು ಸಾಧ್ಯ ಎಂದು ತೋರಿಸುವುದು.
-ಮಾಸ್ತಿ ವೆಂಕಟೇಶ ಅಯ್ಯಂಗಾರ್
-ಮಾಸ್ತಿ ವೆಂಕಟೇಶ ಅಯ್ಯಂಗಾರ್
