Ratheesha. B. R.
ಅಂಜದ ಹುಡುಗಿ ಇನಿ
ಅಂಜದ ಹುಡುಗಿ ಇನಿ
Publisher - ಹರಿವು ಬುಕ್ಸ್
- Free Shipping Above ₹400
- Cash on Delivery (COD) Available*
Pages - 76
Type - Paperback
Couldn't load pickup availability
ಮಕ್ಕಳ ಸಾಹಸ ಅಂದರೆ ಥಟ್ಟನೆ ನೆನಪಾಗುವುದು ‘ಸಿಂಹದ ಮರಿ ಸೈನ್ಯ’, ‘ಪುಟಾಣಿ ಏಜೆಂಟ್ 123’ ನಂತಹ ಹೆಸರಾಂತ ಕನ್ನಡ ಸಿನೆಮಾಗಳು. ಎಷ್ಟೇ ತಡೆಗಳು ಬಂದರೂ, ಎದುರಿಸಿ ಮುನ್ನುಗ್ಗುವ ಮಕ್ಕಳ ಜಾಣತನ, ಚುರುಕುತನ ಎಲ್ಲವನ್ನೂ ಅಚ್ಚುಕಟ್ಟಾಗಿ ಮನಮುಟ್ಟುವಂತೆ ತೋರಿಸಿದ ಸಿನೆಮಾಗಳವು. ‘ಅಂಜದ ಹುಡುಗಿ ಇನಿ’ ಕೂಡ ಅಂತದ್ದೇ ವಿಶೇಷವಾದ ಅನುಭವ ನೀಡುತ್ತದೆ. ಹಸಿರಿನ ಮಡಿಲಲ್ಲಿ ಹೊಸ ಹೊಸ ಸಂಗತಿಗಳನ್ನು ತಿಳಿಯುತ್ತಾ, ದೊಡ್ಡದೊಂದು ಸಾಹಸ ಮಾಡಿ ಗೆಲ್ಲುವ ಇನಿಯ ಕತೆ ಮನಮುದಗೊಳಿಸುತ್ತದೆ. ಮಕ್ಕಳಂತೂ ಇದನ್ನು ತಪ್ಪದೇ ಓದಬೇಕು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.