ಸುಮಂಗಲ ಮುಮ್ಮಿಗಟ್ಟಿ
Publisher:
Regular price
Rs. 90.00
Regular price
Sale price
Rs. 90.00
Unit price
per
Shipping calculated at checkout.
Couldn't load pickup availability
ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಜ್ಞಾನ ವಿಷಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಕಲಿಸುತ್ತಿರುವ ಶಿಕ್ಷಕರಿಗೆ ಉಪಯುಕ್ತವಾಗ ಬೇಕೆನ್ನುವ ಉದ್ದೇಶದಿಂದ 'ವಿಜ್ಞಾನ - ಸರಳ ಪರಿಚಯ' ಮಾಲೆಯಲ್ಲಿ ಹಲವು ಸಚಿತ್ರ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ, ಅರ್ಥಪೂರ್ಣವೂ ಆಗಿರಬೇಕು: ಹಾಗೆಯೇ, ಅಧ್ಯಾಪಕರಿಗೆ ವಿಜ್ಞಾನದ ಪರಿಕಲ್ಪನೆಗಳು ಸ್ಪಷ್ಟವಾಗಿ ಅರ್ಥವಾಗುವಂತಿರಬೇಕು – ಆ ಮೂಲಕ ಬೋಧನೆ ಹೆಚ್ಚು ಪರಿಣಾಮಕಾರಿಯಾಗಬೇಕೆಂಬುದೇ ಈ ಮಾಲೆಯ ಆಶಯ, ಸರಳ ಭಾಷೆ, ಜನಪ್ರಿಯ ನಿರೂಪಣಾ ಶೈಲಿ ಮತ್ತು ಸಾಧ್ಯವಿರುವಲ್ಲಿ ಚಟುವಟಿಕೆಗಳನ್ನು ನೀಡುವ ಮೂಲಕ ಈ 'ವಿಜ್ಞಾನ - ಸರಳ ಪರಿಚಯ' ಮಾಲೆ ವಿಜ್ಞಾನ ಶಿಕ್ಷಣದ ಗುಣಮಟ್ಟವನ್ನು ಮೇಲೆತ್ತುವಲ್ಲಿ ಸಹಕಾರಿಯಾಗಿದೆ.
