Dr. N. Someshwara
Publisher - ಸಾವಣ್ಣ ಪ್ರಕಾಶನ
Regular price
Rs. 180.00
Regular price
Rs. 180.00
Sale price
Rs. 180.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಅನಂತದೆಡೆಗೆ...! ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು 'ಪೆಪ್ಪರ್ಮೆಂಟ್' ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು.
ಚಂದನ, ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ ನಿರಂತರವಾಗಿ 2150ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿರುವ 'ಥಟ್ ಅಂತ ಹೇಳಿ!?' ಕ್ವಿಜ್ ಸ್ಪರ್ಧೆಯ ಪರಿಕಲ್ಪನೆ, ಸಂಶೋಧನೆ ಹಾಗೂ ನಿರೂಪಣೆಯನ್ನು ಮಾಡುತ್ತಿರುವ ಕ್ವಿಜ‌್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರ ಲೇಖನಿಯಿಂದ ಹರಿದುಬಂದ ಅನುಭವ ಹಾಗೂ ಆತ್ಮಾವಲೋಕನದ ಸೆಳೆಮಿಂಚುಗಳು...
