Skip to product information
1 of 2

Kiran P Koushik

ಅಮ್ಮ ನಿನ್ನ ಎದೆಯಾಳದಿಂದ

ಅಮ್ಮ ನಿನ್ನ ಎದೆಯಾಳದಿಂದ

Publisher - ವೀರಲೋಕ ಬುಕ್ಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 86

Type - Paperback

Gift Wrap
Gift Wrap Rs. 15.00

ಅಮ್ಮನನ್ನು ಮಿಸ್ ಮಾಡಿಕೊಂಡರೆ ತಕ್ಷಣ ವಿಡಿಯೋ ಕಾಲ್ ಮಾಡಿ ಸಮಾಧಾನಪಟ್ಟುಕೊಳ್ಳುವ ಈಗಿನ ಕಾಲದ ಹುಡುಗರ ಮಧ್ಯೆ, ಅಮ್ಮನನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಈ ಪುಸ್ತಕವನ್ನೇ ಬರೆದಿದ್ದಾನೆ ಕಿರಣ್. ಈತನ ಭಾವನೆಗಳು ಅನೇಕ ಯುವಕರ ಮನಸ್ಸಿಗೆ ಹಿಡಿದ ಕೈಗನ್ನಡಿ. ಅವರಿಗೆಲ್ಲ ಈ ಪುಸ್ತಕ ಖಂಡಿತವಾಗಿ ಅತ್ಯಾಪ್ತವೆನಿಸುತ್ತದೆ.

ಮಾಲ್ ನಲ್ಲೋ, ಮೆಟ್ರೋದಲ್ಲೋ, ಮಾರುಕಟ್ಟೆಯಲ್ಲೋ ತಾಯಿಯೊಬ್ಬಳು ಕಂಕುಳಿನಿಂದ ತನ್ನ ಮಗುವನ್ನು ಒಂದು ಕ್ಷಣ ಕೆಳಗೆ ಇಳಿಸಿಬಿಟ್ಟರೆ ತಕ್ಷಣ ಆ ಮಗುವಿನ ಹಠ, ಅಳು, ಆತಂಕ, ಆಕ್ರಂದನ ಎಲ್ಲವನ್ನು ನೀವು ಗಮನಿಸಿರಬಹುದು. ಪಕ್ಕದಲ್ಲಿರುವ ನಿಮಗೆ ಆ ಮಗುವನ್ನು ಎತ್ತಿಕೊಂಡು ಆ ಕ್ಷಣಕ್ಕಾದರೂ ಸಮಾಧಾನ ಮಾಡಬೇಕು ಅಂತಲೂ ಅನಿಸಿರಬಹುದು. ಅಂತಹದ್ದೇ ಹಿತಕರವಾದ ಲೇಖನಗಳು ನಿಮಗಿಲ್ಲಿ ಓದಲು ಸಿಗುತ್ತವೆ. ಅಳುತ್ತಿರುವ ಈ ಕೂಸನ್ನು ಕೈಗೆತ್ತಿಕೊಳ್ಳುವಿರೆಂದು ಭಾವಿಸಿದ್ದೇನೆ.

ಇನ್ನು ನೀವಾಯಿತು, ನಿಮ್ಮ ಎದೆಯಾಳದಲ್ಲಿರುವ ಅಮ್ಮನ ನೆನಪಾಯಿತು..

-ಶಿವಾಗ್

View full details