G. P. Rajarathnam
ಅಲ್ಲಮಪ್ರಭು ಅವರ ಕಥೆ
ಅಲ್ಲಮಪ್ರಭು ಅವರ ಕಥೆ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆಯನ್ನು ಕೊಟ್ಟಂತಹ ಕನ್ನಡದ ಹೆಮ್ಮೆಯ ಕನ್ನಡ ಪರಿಚಾರಕ, ಲೇಖಕ ಶ್ರೀ ರಾಜರತ್ನಂ ಕನ್ನಡ ನಾಡಿನ ಅನರ್ಥ್ಯ ರತ್ನ. ಸಾಹಿತ್ಯ ರಚನೆಯ ಜೊತೆಗೆ ತಾವು ಪ್ರಕಟಿಸಿದ ಪುಸ್ತಕಗಳನ್ನು ಹೊತ್ತು ಸಾಹಿತ್ಯ ಪ್ರಿಯರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಸಫಲರಾದ ರಾಜರತ್ನಂ ಕನ್ನಡ ಸೇವೆ ಅನನ್ಯ ಆಬಾಲರಾಧಿಯಾಗಿ ಎಲ್ಲರ ಮನಸ್ಸನ್ನು ಗೆದ್ದ ಈ ಕವಿ ಜನ ಮನ್ನಣೆ ಪಡೆದ ಮೇರು. ಇಲ್ಲಿನ ಬರಹಗಳಲ್ಲಿ ರಾಜರತ್ನಂ ಅವರ ಹೃದಯಂಗಮ ಶೈಲಿಯ ಸುಗಮ ಗ್ರಹಿಕೆಯ ಆಪ್ತ ನುಡಿಗಾರಿಕೆಯ ಮೊಹರು ಅಚೊತ್ತಿದೆ. ಅವರ ಸರ್ವ ಸಮನ್ವಯ ರೂಪಿ ನಿರ್ಮಲಾಂತಃಕರಣದ ಮುಕ್ತ ಸೆಲೆಯ ಗಂಡು ಧ್ವನಿ ಅನುರಣಿಸಿದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.